alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾದಂತಿದೆ ಈ ವೈದ್ಯೆಯ ಲವ್ ಸ್ಟೋರಿ

ಕಾಸರಗೋಡು: ವೈದ್ಯೆಯೊಬ್ಬರು ಇಂಜಿನಿಯರ್ ಜತೆ ನಿಶ್ಚಿತಾರ್ಥ ಮಾಡಿಕೊಂಡು, ಬಸ್ ಕಂಡಕ್ಟರ್ ಜತೆ ಮದುವೆಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ಹೋಮಿಯೋಪತಿ ವೈದ್ಯೆ ಹೀಗೆ ಮಾಡಿದವರು. 2 ತಿಂಗಳ ಹಿಂದೆ ಇಂಜಿನಿಯರ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆದರೆ, ಕೆಲಸದ ಸ್ಥಳಕ್ಕೆ ಬಸ್ ನಲ್ಲಿ ಹೋಗುವಾಗ ಕಂಡಕ್ಟರ್ ನನ್ನು ಪ್ರೀತಿಸಿದ್ದಾರೆ. ಕಂಡಕ್ಟರ್ ನೊಂದಿಗೆ ಮದುವೆ ಮಾಡಿಕೊಡುವಂತೆ ಪೋಷಕರಿಗೆ ತಿಳಿಸಿದ್ದಾರೆ.

ಆದರೆ, ಮೊದಲೇ ಇಂಜಿನಿಯರ್ ಜತೆ ಎಂಗೇಜ್ ಮೆಂಟ್ ಆಗಿದ್ದರಿಂದ ಪೋಷಕರು ನಿರಾಕರಿಸಿದ್ದಾರೆ. ವೈದ್ಯೆ ಮನೆಯಿಂದ ಓಡಿ ಹೋಗಿ ಕಂಡಕ್ಟರ್ ನನ್ನು ಮದುವೆಯಾಗಿದ್ದಾರೆ.

ದೇವಾಲಯವೊಂದರಲ್ಲಿ ವೈದ್ಯೆ ಹಾಗೂ ಕಂಡಕ್ಟರ್ ಮದುವೆಯಾಗಿರುವ ಫೋಟೋ ಕುಟುಂದವರನ್ನು ತಲುಪಿದ್ದು, ಬಳಿಕ ಮದುವೆಯ ವಿಚಾರ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...