alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತನ ಮನೆಯಲ್ಲೇ ಟೈಟ್ ಆಗಿ ಆತನ ಪತ್ನಿಯನ್ನೇ..!?

ಛತ್ತೀಸ್ಗಡದ ಕವರ್ದಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ದಿನೇಶ್ ಪಿಪರಿಯಾ ಗ್ರಾಮದ ನಿವಾಸಿಯಾಗಿದ್ದಾನೆ. ಆರೋಪಿ, ಪೀಡಿತ ಮಹಿಳೆ ಸ್ನೇಹಿತ ಎನ್ನಲಾಗಿದೆ.

ಆರೋಪಿ ದಿನೇಶ್, ಸ್ನೇಹಿತನ ಮನೆಯಲ್ಲಿ ಮದ್ಯ ಸೇವನೆ ಮಾಡಿದ್ದಾನೆ. ಮತ್ತಿನಲ್ಲಿದ್ದ ದಿನೇಶ್ ಸ್ನೇಹಿತನ ಪತ್ನಿ ನೋಡಿದ್ದಾನೆ. ಸ್ನೇಹಿತನಿಗೆ ಮೊಟ್ಟೆ ತರುವಂತೆ ಹೇಳಿ ಗ್ರಾಮದಿಂದ ಹೊರಗೆ ಕಳುಹಿಸಿದ್ದಾನೆ. ಮನೆಯಲ್ಲಿದ್ದ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಹಿಳೆ ಆರೋಪಿಯನ್ನು ರೂಮಿನಲ್ಲಿ ಕೂಡಿ ಹಾಕಲು ಯಶಸ್ವಿಯಾಗಿದ್ದಳು ಎನ್ನಲಾಗಿದೆ.

ಪತಿ ಮನೆಗೆ ಬರ್ತಿದ್ದಂತೆ ಸ್ನೇಹಿತ ಓಡಲು ಶುರು ಮಾಡಿದ್ದಾನೆ. ಕೂಗು ಕೇಳಿ ಅಕ್ಕಪಕ್ಕದವರು ಬಂದಿದ್ದಾರೆ. ಆದ್ರೆ ಆರೋಪಿ ಚಪ್ಪಲಿ, ಬೈಕ್ ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...