alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಜೋಲ್ ಫೋಟೋ ನೋಡಿ ಮಗಳಿಗೆ ಮುಜುಗರ

kajol_640x480_41485944242

ಬಾಲಿವುಡ್ ನಟಿ ಕಾಜೋಲ್ ಇತ್ತೀಚೆಗೆ ಹಾಕಿರೋ ಇನ್ ಸ್ಟಾಗ್ರಾಮ್ ಪೋಸ್ಟ್ ಮಗಳು ನ್ಯಾಸಾಗೆ ಇಷ್ಟವಾಗಿಲ್ಲ. ಕಾಜೋಲ್ ತಮ್ಮ ಬಗೆ ಬಗೆಯ ಎಕ್ಸ್ ಪ್ರೆಶನ್ ಇರೋ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಯಾಕಿಷ್ಟು ಓವರ್ ರಿಯಾಕ್ಟ್ ಮಾಡಿದ್ದೀರಾ ಅನ್ನೋದು ನ್ಯಾಸಾಳ ಪ್ರಶ್ನೆ.

kajol_700x1100_61485944374

ಅಮ್ಮನ ಫೋಟೋ ನೋಡಿ ಮುಜುಗರಕ್ಕೀಡಾಗಿರೋ ಮಗಳು ಅದನ್ನು ನೇರವಾಗಿಯೇ ಕಮೆಂಟ್ ಮಾಡಿದ್ದಾಳೆ. ಕಳೆದ ಜನವರಿಯಲ್ಲಿ ಕೂಡ ನ್ಯಾಸಾ ಇಂಥದ್ದೇ ಅಭಿಪ್ರಾಯ ಹೊರಹಾಕಿದ್ದಳು. ದೀಪಾವಳಿ ಹಬ್ಬದ ಫೋಟೋವೊಂದನ್ನು ಕಾಜೋಲ್ ಅಪ್ ಲೋಡ್ ಮಾಡಿದ್ದರು.

ತಾನು ಕೆಟ್ಟದಾಗಿ ಕಾಣ್ತಿರೋ ಫೋಟೋವನ್ನ ಪೋಸ್ಟ್ ಮಾಡಿದ್ಯಾಕೆ ಅಂತಾ ನ್ಯಾಸಾ ಕಾಜೋಲ್ ಗೆ ಸವಾಲು ಹಾಕಿದ್ಲು. ಕಾಜೋಲ್ ಗೆ ಸಾಮಾಜಿಕ ತಾಣಕ್ಕೆ ಎಂಟ್ರಿಯಾಗುವಂತೆ ಮನವೊಲಿಸಿದ್ದು ಕೂಡ ಮಗಳು ನ್ಯಾಸಾ. ಸಾಮಾಜಿಕ ತಾಣ ಈಗ ಪ್ರತಿಯೊಬ್ಬರಿಗೂ ಅಗತ್ಯ ಹಾಗೂ ಅನಿವಾರ್ಯ ಅಂತಾ ನ್ಯಾಸಾ ಅಮ್ಮ ಕಾಜೋಲ್ ಗೆ ಮನವರಿಕೆ ಮಾಡಿಕೊಟ್ಟಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...