alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ

ಪದವೀಧರರಾಗಿದ್ದು, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಪದವೀಧರರು, ತಂತ್ರಜ್ಞರು ಹಾಗೂ ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಸಂಸ್ಥೆ ಹೆಸ್ರು: ಐಎಸ್ಆರ್ಒ

ಹುದ್ದೆ ಹೆಸ್ರು: ಗ್ರಾಜುವೇಟ್, ಟೆಕ್ನಿಶಿಯನ್, ಟ್ರೇಟ್ ಅಪ್ರೆಂಟಿಸ್

ಹುದ್ದೆ ಸಂಖ್ಯೆ: 205

ಗ್ರಾಜುವೇಟ್ ಅಪ್ರೆಂಟಿಸ್: ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಜಿನಿಯರಿಂಗ್ ಡಿಗ್ರಿ

ಟೆಕ್ನಿಶಿಯನ್: ಎಂಜಿನಿಯರಿಂಗ್ ಡಿಪ್ಲೋಮಾ

ಟ್ರೇಡ್ ಅಪ್ರೆಂಟಿಸ್: ಎಸ್ ಎಸ್ ಎಲ್ ಸಿ ಜೊತೆ ITI/ NTC/ NAC

ವಯಸ್ಸಿನ ಮಿತಿ: 35 ವರ್ಷ

ಆಯ್ಕೆ ವಿಧಾನ: ಸಂದರ್ಶನ

ಸಂದರ್ಶನದ ದಿನಾಂಕ: ಸೆಪ್ಟೆಂಬರ್ 29,2018 ರಿಂದ ಅಕ್ಟೋಬರ್ 13,2018

ಸಂದರ್ಶನ ನಡೆಯುವ ಸ್ಥಳ: ಐಪಿಆರ್ಸಿ ಮಹೇಂದ್ರಗಿರಿ, ತಿರುನೆಲ್ವೇಲಿ ಜಿಲ್ಲೆ, ತಮಿಳುನಾಡು

ಉದ್ಯೋಗ ಸ್ಥಳ: ಮಹೇಂದ್ರಗಿರಿ, ತಮಿಳುನಾಡು

ಅರ್ಜಿ ಸಲ್ಲಿಸುವ ವಿಧಾನ: ಐ.ಎಸ್.ಆರ್.ಒ. ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...