alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ 4ಜಿ ಫೀಚರ್ ಫೋನ್ ಅಬ್ಬರಕ್ಕೆ ಸ್ತಬ್ಧವಾಗ್ತಿದೆ 2 ಜಿ ಫೀಚರ್ ಫೋನ್

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಅಬ್ಬರ ಜೋರಾಗಿದೆ. ಅಗ್ಗದ ಯೋಜನೆಗಳ ಜೊತೆ ಅಗ್ಗದ ಫೀಚರ್ ಫೋನ್ ಮಾರುಕಟ್ಟೆಗೆ ತಂದಿರುವ ಜಿಯೋ ಬೇರೆ ಕಂಪನಿಗಳ ನಿದ್ರೆಗೆಡಿಸಿದೆ. ಈಗ ಬ್ರಾಡ್ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಡುತ್ತಿದ್ದು, ಬ್ರಾಡ್ಬ್ಯಾಂಡ್ ಕಂಪನಿಗಳಿಗೆ ತಲೆನೋವು ಶುರುವಾಗಿದೆ.

ಜಿಯೋ ಫೀಚರ್ ಫೋನ್ ಮಾರುಕಟ್ಟೆಗೆ ಬರ್ತಿದ್ದಂತೆ 2ಜಿ ಫೀಚರ್ ಫೋನ್ ಗೆ ಬೇಡಿಕೆ ಕಡಿಮೆಯಾಗಿದೆ. 4ಜಿ ಫೀಚರ್ ಫೋನ್ ನತ್ತ ಜನರು ಆಕರ್ಷಿತರಾಗ್ತಿದ್ದಾರೆ. ಹಾಗಾಗಿಯೇ 2ಜಿ ಫೀಚರ್ ಫೋನ್ ಗಿಂತ 4ಜಿ ಫೀಚರ್ ಫೋನ್ ಜಿಯೋಗೆ ಬೇಡಿಕೆ ಹೆಚ್ಚಾಗಿದೆ.

ಸಧ್ಯವೇ 2ಜಿ ಫೀಚರ್ ಫೋನ್ ಮಾರುಕಟ್ಟೆಯಿಂದ ದೂರವಾಗುವ ಸಾಧ್ಯತೆಯಿದೆ. ಕಳೆದ 6 ತಿಂಗಳಲ್ಲಿ 2ಜಿ ಫೀಚರ್ ಫೋನ್ ಮಾರುಕಟ್ಟೆ ಶೇಕಡಾ 17ರಷ್ಟು ಇಳಿಕೆ ಕಂಡಿದೆ. ಇನ್ನು 4ಜಿ ಫೀಚರ್ ಫೋನ್ ಜಿಯೋ ಮಾರುಕಟ್ಟೆಯನ್ನು ನಿಧಾನವಾಗಿ ಆವರಿಸುತ್ತಿದೆ. ಶೇಕಡಾ 9ರಷ್ಟು ಹೆಚ್ಚಳ ಕಂಡ ಜಿಯೋ ಫೀಚರ್ ಫೋನ್ ಮಾರಾಟ ಶೇಕಡಾ 27ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...