alex Certify
ಕನ್ನಡ ದುನಿಯಾ       Mobile App
       

Kannada Duniya

200 ವಿಕೆಟ್ ಪಡೆದ ಆಟಗಾರ್ತಿಗೆ ವಿಶೇಷ ಗೌರವ

ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜುಲಾನ್ ಗೋಸ್ವಾಮಿ ಅವರ ಸಾಧನೆಗೆ ಅವರ ಭಾವಚಿತ್ರವಿರುವ ಪೋಸ್ಟಲ್ ಸ್ಟಾಂಪ್ ಅನ್ನು ಬಿಡುಗಡೆ ಮಾಡಿ ಗೌರವಿಸಲಾಗಿದೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಆಗಿರುವ ಜುಲಾನ್ ಗೆ ಕೋಲ್ಕತ್ತಾ ಕ್ರೀಡಾ ಪತ್ರಕರ್ತರ ಸಂಘದಲ್ಲಿ ಸ್ಟಾಂಪ್ ಬಿಡುಗಡೆ ಮಾಡಿ ಸನ್ಮಾನಿಸಲಾಯ್ತು.

ಜುಲಾನ್ ಭಾರತೀಯ ಮಹಿಳಾ ಕ್ರಿಕಟ್ ತಂಡವನ್ನು ಸೇರಿದ್ದು 2002 ರಲ್ಲಿ. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ಜೊತೆಗಿನ 2ನೇ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟ್ ವುಮೆನ್ ಲೌರಾ ವೋಲ್ವಾರ್ಟ್ ರನ್ನು ಔಟ್ ಮಾಡಿ ತಮ್ಮ 200 ನೇ ವಿಕೆಟ್ ಪಡೆದುಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...