alex Certify
ಕನ್ನಡ ದುನಿಯಾ       Mobile App
       

Kannada Duniya

ಖಿನ್ನತೆಯಿಂದ ಬಳಲಿದ್ದ ತಾಯಿಗೆ ಮಗಳು ನೀಡಿದ್ದಾಳೆ ಇಂಥಾ ಮದ್ದು

ಜೈಪುರದಲ್ಲಿ ಯುವತಿಯೊಬ್ಬಳು ವಿಧವೆಯಾಗಿದ್ದ ತನ್ನ ತಾಯಿಗೆ ಮರುಮದುವೆ ಮಾಡಿಸಿದ್ದಾಳೆ. ಸಮಾಜದ ಒತ್ತಡ, ಟೀಕೆಗಳಿಗೆ ಬಗ್ಗದೇ ತಾಯಿಯ ಮುಖದಲ್ಲಿ ಮತ್ತೆ ನಗು ಮೂಡುವಂತೆ ಮಾಡಿದ್ದಾಳೆ. 53 ವರ್ಷದ ಗೀತಾ ಅಗರ್ವಾಲ್ ವಿವಾಹ ಇಬ್ಬರು ಗಂಡು ಮಕ್ಕಳ ತಂದೆಯಾಗಿರೋ ಕೆಜಿ ಗುಪ್ತಾ ಜೊತೆಗೆ ನೆರವೇರಿದೆ.

2016ರ ಮೇನಲ್ಲಿ ಗೀತಾರ ಪತಿ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಿದ್ದರು. ಪತಿಯ ಮರಣದ ನಂತರ ಗೀತಾ ಖಿನ್ನತೆಗೊಳಗಾಗಿದ್ಲು. ಮಗಳು ಸಂಹಿತಾ ಉದ್ಯೋಗಕ್ಕಾಗಿ ಗುರುಗ್ರಾಮಕ್ಕೆ ತೆರಳುತ್ತಿದ್ದಂತೆ ಅವರ ನೋವು ಮತ್ತಷ್ಟು ಹೆಚ್ಚಾಗಿತ್ತು.

ಒಂಟಿತನ ತಾಯಿಯನ್ನು ಕಾಡುತ್ತಿದೆ ಅನ್ನೋದನ್ನು ಸಂಹಿತಾ ಅರ್ಥಮಾಡಿಕೊಂಡಿದ್ಲು. ಕೂಡಲೇ ಮ್ಯಾಟ್ರಿಮೊನಿ ಸೈಟ್ ಗಳಲ್ಲಿ ಅಮ್ಮನಿಗಾಗಿ ವರನ ಹುಡುಕಾಟ ನಡೆಸಿದ್ದಾಳೆ. 2010ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಕೆಜಿ ಗುಪ್ತಾ ಜೊತೆಗೆ ತಾಯಿಯ ಮದುವೆ ಮಾಡಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...