alex Certify
ಕನ್ನಡ ದುನಿಯಾ       Mobile App
       

Kannada Duniya

53 ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸಾದ ಜೈಲು ಹಕ್ಕಿ

reading-prisonerಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲವೆಂಬುದು ಆನೇಕ ಪ್ರಕರಣಗಳಲ್ಲಿ ನಿರೂಪಿತವಾಗಿದೆ. 8 ವರ್ಷಗಳ ಹಿಂದೆ ಜೈಲು ವಾಸಿಯಾಗಿದ್ದ 53 ವರ್ಷದ ವ್ಯಕ್ತಿಯೊಬ್ಬ ಜೈಲಿನಲ್ಲಿಯೇ ವ್ಯಾಸಂಗ ಮಾಡಿ 10 ನೇ ತರಗತಿ ಪಾಸಾಗಿದ್ದಾನೆ.

ಕೋಲ್ಕತ್ತಾದ ಆಲಿಪುರ್ ಜೈಲಿನಲ್ಲಿರುವ ಭೋಲಾ ಮಾಲಕರ್ ಎಂಬಾತ ಈ ಸಾಧನೆ ಮಾಡಿದವನಾಗಿದ್ದು, ಅಪರಾಧ ಪ್ರಕರಣವೊಂದರಲ್ಲಿ 8 ವರ್ಷಗಳ ಹಿಂದೆ ಈತ ಜೈಲಿಗೆ ಹೋಗುವಾಗ ಅನಕ್ಷರಸ್ಥನಾಗಿದ್ದ.

ಆದರೆ ಈತನ ಕಲಿಯಬೇಕೆಂಬ ಉತ್ಸಾಹ ಈ ಸಾಧನೆಗೆ ನೆರವಾಗಿದ್ದು, 10 ನೇ ತರಗತಿ ಪರೀಕ್ಷೆ ಬರೆದು ಅದರಲ್ಲಿ ಯಶಸ್ವಿಯಾಗಿದ್ದಾನೆ. ಪಶ್ಚಿಮ ಬಂಗಾಳದ 10 ನೇ ತರಗತಿ ಪರೀಕ್ಷೆಯಲ್ಲಿ ಈ ಬಾರಿ 29 ಮಂದಿ ಖೈದಿಗಳು ಉತ್ತೀರ್ಣರಾಗಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...