alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕ, ಗೋವಾದಲ್ಲಿ ಪತ್ತೆಯಾಯ್ತು 7,000 ಇಂಥ ಬ್ಯಾಂಕ್ ಖಾತೆ..!

it_logo-1

ನೋಟು ನಿಷೇಧದ ನಂತ್ರ ಜನರು 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಇವರೆಲ್ಲರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಸಂಗ್ರಹಿಸ್ತಿದೆ. ನವೆಂಬರ್ 8 –ಡಿಸೆಂಬರ್ 30 ರವರೆಗೆ ಹೆಚ್ಚು ಹಣ ಜಮಾ ಆಗಿರುವ ಖಾತೆ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ.

ಕರ್ನಾಟಕ ಹಾಗೂ ಗೋವಾದಲ್ಲಿ ಒಟ್ಟು 7000 ಬ್ಯಾಂಕ್ ಖಾತೆಗಳಿಗೆ 80 ಲಕ್ಷಕ್ಕಿಂತ ಹೆಚ್ಚಿನ ಹಣ ಜಮಾ ಆಗಿರುವ ವಿಷಯ ತಿಳಿದುಬಂದಿದೆ. ಈ ಅಕೌಂಟ್ ನಲ್ಲಿ ಜನ್ ಧನ್ ಖಾತೆ ಕೂಡ ಸೇರಿರುವುದು ವಿಶೇಷ. ನೋಟು ನಿಷೇಧಕ್ಕಿಂತ ಮೊದಲು ಈ ಖಾತೆಗಳಲ್ಲಿ ಮಾಮೂಲಿ ವ್ಯವಹಾರ ನಡೆಯುತ್ತಿತ್ತು. ಆದ್ರೆ ಅದಾದ ನಂತ್ರ ದೊಡ್ಡ ಮೊತ್ತದ ಹಣ ಜಮಾ ಆಗಿದೆ. ಎಲ್ಲ ಬ್ಯಾಂಕ್ ಶಾಖೆಗಳಿಗೆ ಅವ್ರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...