alex Certify
ಕನ್ನಡ ದುನಿಯಾ       Mobile App
       

Kannada Duniya

ಎಷ್ಟು ದಿನ ನಡೆಯಲಿದೆ ಗೊತ್ತಾ ಅಂಬಾನಿ ಪುತ್ರಿಯ ಅದ್ಧೂರಿ ಎಂಗೇಜ್ಮೆಂಟ್…?

ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಅಧಿಕೃತವಾಗಿ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಂಬಾನಿ ಕುಟುಂಬ ಎಂದೂ ಮರೆಯಲಾಗದ ಅದ್ಭುತ ಕಾರ್ಯಕ್ರಮಕ್ಕೆ ಸಂಪೂರ್ಣ ಸಿದ್ಧವಾಗಿದೆ. ನಿಶ್ಚಿತಾರ್ಥದ ಕಾರ್ಯಕ್ರಮ ಇಟಲಿಯ Lake Como ದಲ್ಲಿ ಸೆಪ್ಟೆಂಬರ್ 21ರಿಂದ ಶುರುವಾಗಲಿದೆ. ನಿಶ್ಚಿತಾರ್ಥದ ಕಾರ್ಯಕ್ರಮಗಳು ಭಾನುವಾರ 23 ರವರೆಗೆ ನಡೆಯಲಿದೆ.

ಹಾಲಿವುಡ್ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಜಾಗ Lake Como ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಸೆಪ್ಟೆಂಬರ್ 21 ರಂದು ಅತಿಥಿಗಳನ್ನು ಅಂಬಾನಿ ಕುಟುಂಬ ಹೊಟೇಲ್ ಗೆ ಸ್ವಾಗತಿಸಲಿದೆ. ಸಂಜೆ 5 ಗಂಟೆಯಿಂದ Lake Comoನ Villa Balbianoನಲ್ಲಿ ಭೋಜನ ವ್ಯವಸ್ಥೆ ಇರಲಿದೆ.

ಸೆಪ್ಟೆಂಬರ್ 22ರಂದು ನಿಶ್ಚಿತಾರ್ಥದ ಕಾರ್ಯಕ್ರಮ ನಡೆಯಲಿದೆ. Villa Olmoನಲ್ಲಿ ಡಿನ್ನರ್ ಹಾಗೂ ನೃತ್ಯದ ವ್ಯವಸ್ಥೆ ಮಾಡಲಾಗಿದೆ.

ಸೆಪ್ಟೆಂಬರ್ 23ರಂದು Duomo di Como ಮತ್ತು Teatro Sociale Comowill ನಲ್ಲಿ ಲಂಚ್ ವ್ಯವಸ್ಥೆ ಮಾಡಲಾಗಿದೆ.

ಸೆಪ್ಟೆಂಬರ್ 21ರಂದು ಅತಿಥಿಗಳು ಕ್ಯಾಶುಯಲ್ ಡ್ರೆಸ್ ಧರಿಸಬೇಕು. ಸಂಜೆ ಕಪ್ಪು ಟೈ ಫಾಲೋ ಮಾಡಬೇಕು. ಅಂದ್ರೆ ಕಪ್ಪು ಕೋಟ್, ಪ್ಯಾಂಟ್ ಜೊತೆ ಕಪ್ಪು ಬಣ್ಣದ ಟೈ ಅಥವಾ ಬೋ ಧರಿಸಬೇಕು.

ಸೆಪ್ಟೆಂಬರ್ 22ರಂದು Italian Fiestaದಲ್ಲಿ ಅತಿಥಿಗಳು Como Chic ಲುಕ್ ಫಾಲೋ ಮಾಡಬೇಕು. ಸಂಜೆ ಕಾಕ್ಟೈಲ್ ವೇಷಭೂಷಣದಲ್ಲಿ ಬರಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...