alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾ ಪ್ರವಾಸಕ್ಕೆ ತೆರಳುವವರಿಗೆ ಗುಡ್ ನ್ಯೂಸ್

ಭಾರತೀಯ ರೈಲ್ವೆ ಇಲಾಖೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ IRCTC ಮುಖಾಂತರ ಹಲವು ಪ್ರವಾಸದ ಉಪಯೋಗವನ್ನು ಪ್ರಯಾಣಿಕರಿಗೆ ಮಾಡಿ ಕೊಟ್ಟಿದೆ.

ಈಗ ಶ್ರೀಲಂಕಾ ಪ್ರವಾಸ ಆರಂಭಿಸಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.
ಶ್ರೀಲಂಕಾ ಪ್ರವಾಸ 5 ದಿನಗಳದ್ದಾಗಿದೆ. ಈ ಪ್ರವಾಸದ ಪ್ಯಾಕೇಜ್ 45290 (ಜಿ ಎಸ್ ಟಿ ಸೇರಿ) ರೂಪಾಯಿಗೆ ಗ್ರಾಹಕರಿಗೆ ಲಭ್ಯ. ಮುಂಬೈನಿಂದ ಪ್ರವಾಸ ಆರಂಭವಾಗಲಿದ್ದು, IRCTC ಶ್ರೀಲಂಕಾ ಏರ್ ಲೈನ್ಸ್ ಜೊತೆ ಕೈ ಜೋಡಿಸಿದೆ.

ಇದ್ದಕ್ಕಾಗಿ ಬುಕ್ಕಿಂಗ್ ಈಗಾಗಲೇ ಆರಂಭವಾಗಿವೆ. ಸೆಪ್ಟೆಂಬರ್ 28, ನವೆಂಬರ್ 21, ಡಿಸೆಂಬರ್ 21, ಜನವರಿ 26, 2019, ಫೆಬ್ರವರಿ 23 ರಂದು ದಿನಾಂಕ ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...