alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಯುವತಿಯ ಬ್ರೇಕಪ್ ಡಾನ್ಸ್

607313-break-up-song

ಇದು ಇಂಟರ್ನೆಟ್ ದುನಿಯಾ. ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬೇರೆ ವೇದಿಕೆ ಹುಡುಕಬೇಕಾಗಿಲ್ಲ. ಹಾಡು, ನಟನೆ ಯಾವುದೇ ಇರಲಿ ಇಂಟರ್ನೆಟ್ ಮೂಲಕ ನಾಲ್ಕು ಜನರಿಗೆ ಅದನ್ನು ನೀವು ತಲುಪಿಸಬಹುದು.

ನಿಮ್ಮ ಪ್ರತಿಭೆ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿಬಿಡುತ್ತೆ. ಅವಕಾಶಗಳು ಕೂಡ ಹುಡುಕಿಕೊಂಡು ಬರಬಹುದು. ವಿನಿಶಾ ಸಿಂಗ್ ಎಂಬ ಯುವತಿ ಕೂಡ ತನ್ನ ಪ್ರತಿಭೆಯನ್ನು ಆನ್ ಲೈನ್ ನಲ್ಲಿ ಪ್ರದರ್ಶನ ಮಾಡಿದ್ದಾಳೆ.

ಇವಳ ಅದ್ಭುತ ಡಾನ್ಸ್ ವಿಡಿಯೋ ಈಗ ವೈರಲ್ ಆಗಿದೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ‘ಬ್ರೇಕಪ್’ ಹಾಡಿಗೆ ವಿನಿಶಾ ಸಖತ್ತಾಗಿ ಸ್ಟೆಪ್ ಹಾಕಿದ್ದಾಳೆ. ಯುಟ್ಯೂಬ್ ನಲ್ಲಿ ಇದನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...