alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದ್ದ ಇಂದ್ರಾಣಿ ಮುಖರ್ಜಿ ಹೇಗಾಗಿದ್ದಾಳೆ ಗೊತ್ತಾ..?

Indrani-now 31

ಇಂದ್ರಾಣಿ ಮುಖರ್ಜಿ ಹೆಸರು ಹೇಳುತ್ತಲೇ ನೆನಪಾಗುವುದು ಶೀನಾ ಬೋರಾ ಕೊಲೆ ಪ್ರಕರಣ. ಅಲ್ಲದೇ, ಇಂದ್ರಾಣಿಯ ಸ್ಟೈಲಿಶ್ ಲುಕ್. ಯಾವುದೇ ಸಿನೆಮಾ ನಟಿಗೆ ಕಡಿಮೆ ಇಲ್ಲದಂತೆ ಸುಂದರವಾಗಿ ಕಾಣುತ್ತಿದ್ದಾಕೆ ಈಗ ಅಜ್ಜಿಯಂತಾಗಿದ್ದಾಳೆ.

ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಇಂದ್ರಾಣಿ ಮುಖರ್ಜಿ ಮೇಕಪ್ ಇಲ್ಲದೇ, ಸೊರಗಿದಂತೆ ಕಾಣುತ್ತಿದ್ದು, ಮೊದಲಿದ್ದ ಫೋಟೋ ಹಾಗೂ ಈಗಿನ ಫೋಟೋಗೂ ತಾಳೆಯೇ ಇಲ್ಲದಂತಾಗಿದೆ. 2012 ರ ಏಪ್ರಿಲ್ ನಲ್ಲಿ ಇಂದ್ರಾಣಿ ಮುಖರ್ಜಿ ತನ್ನ ಪುತ್ರಿ ಶೀನಾ ಬೋರಾಳನ್ನು ಕೊಲೆ ಮಾಡಿದ್ದಳು. ಆಕೆಗೆ ಸಹಾಯ ಮಾಡಿದ ಪತಿ ಪೀಟರ್ ಮುಖರ್ಜಿ, ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಕಾರು ಚಾಲಕ ಕೂಡ ಜೈಲಿನಲ್ಲಿದ್ದಾರೆ. ಜೈಲಿನಲ್ಲಿಯೇ ಇರುವ ಇಂದ್ರಾಣಿ ಹೇಗಿದ್ದಾಳೆ ಎಂಬುದನ್ನು ನೀವೇ ನೋಡಿ.

ದೇಶದಲ್ಲಿ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುವ ಮೊದಲು, ಇಂದ್ರಾಣಿ ತನ್ನ ಲುಕ್ ನಿಂದಲೇ ಗಮನ ಸೆಳೆದಿದ್ದಳು. ಯುವತಿಯರನ್ನೂ ನಾಚಿಸುವಂತೆ ಉಡುಗೆ, ತೊಡುಗೆ ಮೇಕಪ್ ಮಾಡುತ್ತಿದ್ದ ಇಂದ್ರಾಣಿ ಜೈಲಲ್ಲಿ ಹೀಗಿದ್ದಾಳೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...