alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಲಿಂಗಕ್ಕೆ ಬಳಸಲಾದ ರುದ್ರಾಕ್ಷಿಗಳು ಎಷ್ಟು ಗೊತ್ತಾ..?

indore-shivling-will-made-with-over-three-million-rudraksha

ಮಧ್ಯಪ್ರದೇಶದ ಇಂದೋರಿನಲ್ಲಿನ 3 ಲಕ್ಷ ರುದ್ರಾಕ್ಷಿಗಳಿಗೆ ಮಹಾಭಿಷೇಕ ನಡೆಯಲಿದೆ. ಆಗಸ್ಟ್ 10 ರಿಂದ ನಡೆಯುವ ಈ ಅಭಿಷೇಕದಲ್ಲಿ ಎಲ್ಲ ಜಾತಿ, ಪಂಥದ ಭಕ್ತರೂ ಪಾಲ್ಗೊಂಡು ರುದ್ರಾಕ್ಷಿಗೆ ಅಭಿಷೇಕ ಮಾಡಲಿದ್ದಾರೆ.

5 ದಿನಗಳ ಕಾಲ ನಡೆಯುವ ರುದ್ರಾಭಿಷೇಕ ಮುಗಿದ ಮೇಲೆ ಅದೇ ರುದ್ರಾಕ್ಷಿಗಳಿಂದ ಶಿವಲಿಂಗದ ನಿರ್ಮಾಣ ಮಾಡಲಿದ್ದಾರೆ. 12 ಅಡಿ ಎತ್ತರವಿರುವ ಈ ಲಿಂಗವನ್ನು ನಿರ್ಮಿಸಲು 3 ಲಕ್ಷ ರುದ್ರಾಕ್ಷಿಗಳನ್ನು ಬಳಸಲಾಗುತ್ತದೆ.

ಈ ಮಹಾಭಿಷೇಕದ ಶೋಭಾಯಾತ್ರೆ ಆಗಸ್ಟ್ 7 ರಿಂದ ಆರಂಭವಾಗಲಿದೆ. ಸಮಾಜದ ಹಿತಕ್ಕೋಸ್ಕರ ಈ ಲಿಂಗದ ನಿರ್ಮಾಣ ಹಾಗೂ ರುದ್ರಾಕ್ಷಿಯ ಅಭಿಷೇಕ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...