alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗದಲ್ಲಿ ವಿಶ್ವದಾಖಲೆ…!

ಇಂದೋರ್ ಮೂಲದ ಕೃಷ್ಣಕಾಂತ್ ಮಿಶ್ರಾ ಎತ್ತರ ಪ್ರದೇಶದಲ್ಲಿ ಯೋಗ ಮಾಡಿ ವಿಶ‍್ವ ದಾಖಲೆ ನಿರ್ಮಿಸಿದ್ದಾರೆ.

ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು. ಮಿಶ್ರಾ, ಈ ಸಾಧನೆ ಮಾಡಿದ್ದಾರೆ. ಸುಮಾರು 3640 ಮೀಟರ್ ಎತ್ತರದ ಪ್ರದೇಶದಲ್ಲಿ ಯೋಗ ಮಾಡಿದ್ದಾರೆ. ಮಿಶ್ರಾ 45 ನಿಮಿಷಗಳ ಕಾಲ 40 ಜನರ ಜೊತೆ ಯೋಗ ಮಾಡಿ ವಿಶಿಷ್ಠ ದಾಖಲೆಯನ್ನು ನಿರ್ಮಿಸಿದ್ದಾರೆ.

ನೇಪಾಳ ಹಾಗೂ ಚೀನಾ ಬಾರ್ಡರ್ ನಲ್ಲಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಮಿಶ್ರಾ ಯೋಗ ಮಾಡಿದ್ದಾರೆ.

ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಮಿಶ್ರಾ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಮಿಶ್ರಾ, ಇಂದೋರ್-ಜೋಧಪುರ್ ಟ್ರೈನ್ ನಲ್ಲಿ ಯೋಗ ಹೇಳಿಕೊಟ್ಟು ದಾಖಲೆ ಬರೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...