alex Certify
ಕನ್ನಡ ದುನಿಯಾ       Mobile App
       

Kannada Duniya

ತಿರಂಗಾದೊಂದಿಗೆ ಸ್ಕೈಡೈವಿಂಗ್ ಕೋಚ್ ಸಾಹಸ

flag-idndf

ಭಾರತದ ಅತ್ಯಂತ ಕಿರಿಯ ವಯಸ್ಸಿನ ಸ್ಕೈಡೈವಿಂಗ್ ಕೋಚ್ ತಿರಂಗಾ ಹಿಡಿದು ವಿಮಾನದಿಂದ ಜಂಪ್ ಮಾಡಿದ್ದಾರೆ.

ಸ್ಕೈ ಡೈವಿಂಗ್ ತರಬೇತುದಾರ ರುದ್ರಭಾನು ಸೋಲಂಕಿ ಅವರು ಮಾಡಿರುವ ಸಾಹಸ ಮೈನವಿರೇಳಿಸುವಂತಿದೆ. ಭಾರತದ 71 ನೇ ಸ್ವಾತಂತ್ರ್ಯ ದಿನಾಚರಣೆಯಂದು ರುದ್ರಭಾನು ಸೋಲಂಕಿಯವರು ವಿಮಾನದಿಂದ ತ್ರಿವರ್ಣ ಧ್ವಜದೊಂದಿಗೆ ಹಾರುವ ಮೂಲಕ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.

ಅವರು ಭಾರತದ ಮೊದಲ ಸ್ಕೈ ಡೈವಿಂಗ್ ಝೋನ್ ಸ್ಕೈ ಹೈ ಇಂಡಿಯಾ ಸ್ಥಾಪಕರಾಗಿದ್ದು, ಕಳೆದ 3 ವರ್ಷಗಳಲ್ಲಿ ಹಲವಾರು ಸಾಹಸ ಪ್ರದರ್ಶನ ನೀಡಿದ್ದಾರೆ.

ಸ್ವಾತಂತ್ರ್ಯ ದಿನದಂದು ಅವರು ಮಾಡಿರುವ ಸಾಹಸದ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಹಾಕಲಾಗಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...