alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ಮಟ್ಟದಲ್ಲಿ ಭಾರತೀಯ ಪತಾಕೆ ಎತ್ತಿ ಹಿಡಿದ 102 ವರ್ಷದ ವೃದ್ಧೆ

ಮಾನವರಿಗೆ ವಯಸ್ಸು ಕೇವಲ ನಂಬರ್ ಮಾತ್ರ ಎಂಬುದನ್ನು ನೂರಾ ಎರಡು ವರ್ಷದ ಈ ವೃದ್ದೆ ನಿರೂಪಿಸಿದ್ದಾರೆ. ವಿಶ್ವ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗಳಿಸುವ ಮೂಲಕ ಭಾರತದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

ಪಂಜಾಬಿನ ಪಟಿಯಾಲ ಮೂಲದ 102 ವರ್ಷದ ವೃದ್ದೆ ಮನ್ ಕೌರ್, ಈ ಅಪರೂಪದ ಸಾಧನೆಯನ್ನು ಮಾಡಿದವರಾಗಿದ್ದು, ಸ್ಪೇನ್ ನ ಮಾಲಗದಲ್ಲಿ ನಡೆದ 100-104 ವಯಸ್ಸಿನವರ 200 ಮೀಟರ್ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಬಂಗಾರದ ಪದಕ ಗಳಿಸಿದ್ದಾರೆ.

ಅವರ ಈ ಸಾಧನೆಯ ಹಿಂದೆ 78 ವರ್ಷದ ಪುತ್ರ ಗುರುದೇವ್ ಇದ್ದು, ತಮ್ಮ ತಾಯಿಯನ್ನು ಇಳಿ ವಯಸ್ಸಿನಲ್ಲೂ ಸ್ಪರ್ಧೆಗೆ ಇಳಿಸುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...