alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಯೋಧ ಮಾಡಿರುವ ಈ ಕಾರ್ಯಕ್ಕೆ ನೀವು ಹೇಳ್ತೀರಿ ಶಭಾಷ್…!

ಭಾರತೀಯ ಯೋಧರು ತಮ್ಮ ಕರ್ತವ್ಯ ನಿಷ್ಠೆಗಾಗಿ ವಿಶ್ವದಲ್ಲೇ ಹೆಸರು ವಾಸಿಯಾಗಿದ್ದಾರೆ. ಹೊರಗಿನ ಶತ್ರುಗಳ ಜೊತೆಗೆ ಆಂತರಿಕ ಶಕ್ತಿಗಳ ವಿರುದ್ಧವೂ ಹೋರಾಟ ನಡೆಸುತ್ತಿರುವ ನಮ್ಮ ಯೋಧರು ಅದನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಿದ್ದಾರೆ.

ಗಡಿಯಂಚಿನಲ್ಲಿ ಭಾರತೀಯ ಯೋಧರು ಶತ್ರುಗಳ ವಿರುದ್ಧ ಹೋರಾಟ ನಡೆಸುತ್ತಿರುವುದು ನಮ್ಮಗಳ ಅರಿವಿಗೆ ಬಾರದಿದ್ದರೂ, ದೇಶದ ನಾಗರೀಕರ ರಕ್ಷಣೆಗೆ ಧಾವಿಸಿರುವ ಕೆಲ ಘಟನೆಗಳು ಆಗಾಗ ಬಹಿರಂಗವಾಗುತ್ತವೆ.

ಈಗ ಅಂತಹುದೇ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶುಕ್ರವಾರದಂದು ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲು ಹತ್ತುವ ಧಾವಂತದಲ್ಲಿ ರೈಲಿನ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬನನ್ನು ಕರ್ತವ್ಯದಲ್ಲಿದ್ದ ರೈಲ್ವೆ ಸುರಕ್ಷಿತ ದಳದ ಪೇದೆ ಮಿಂಚಿನಂತೆ ಓಡಿಬಂದು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...