alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದರಂತೆ ಬರ್ಕಾ

ಹಿರಿಯ ಪತ್ರಕರ್ತೆ ಬರ್ಕಾ ದತ್ ಕೂಡ ಬಾಲ್ಯಾವಸ್ಥೆಯಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದರಂತೆ. ಈ ವಿಷ್ಯವನ್ನು ಬರ್ಕಾ ದತ್ ಹೇಳಿದ್ದಾರೆ. ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ ಬರ್ಕಾ ತಮಗಾದ ಲೈಂಗಿಕ ಕಿರುಕುಳವನ್ನು ಎಲ್ಲರ ಮುಂದಿಟ್ಟಿದ್ದಾರೆ.

ಬರ್ಕಾ ದತ್ ಒಂಭತ್ತು ವರ್ಷದಲ್ಲಿರುವಾಗ ಲೈಂಗಿಕ ಕಿರುಕುಳ ನಡೆದಿತ್ತಂತೆ. ಚಾಕೋಲೇಟ್ ನೀಡಿ, ಆಟವಾಡುವ ನೆಪ ಮಾಡಿ ಕಿರುಕುಳ ನೀಡಿದ್ದನಂತೆ. ಸೋದರ ಸಂಬಂಧಿಯೇ ಕಿರುಕುಳ ನೀಡಿದ್ದ ಎಂದು ಬರ್ಕಾ ಹೇಳಿದ್ದಾರೆ. ಮಕ್ಕಳ ಜೊತೆ ಆಟವಾಡುವ ನೆಪ ಮಾಡಿ ಅನೇಕರು ಲೈಂಗಿಕ ಕಿರುಕುಳ ನೀಡುತ್ತಾರೆಂದು ಬರ್ಕಾ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಇಂಥ ಸುದ್ದಿ ಓದುವಾಗ ಅಥವಾ ಚರ್ಚೆ ಮಾಡುವಾಗ ನನಗೆ ನನ್ನ ಬಾಲ್ಯ ನೆನಪಾಗುತ್ತದೆ ಎಂದು ಬರ್ಕಾ ವಿಡಿಯೋದಲ್ಲಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...