alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಮೊದಲ ಪ್ರಧಾನಿ ವಿವರದಲ್ಲಿ ಮೋದಿ ಫೋಟೋ

ಗೂಗಲ್ ನಲ್ಲಿ ಭಾರತದ ಮೊದಲ ಪ್ರಧಾನಿ ಬಗ್ಗೆ ಸರ್ಚ್ ಮಾಡಿದ್ರೆ ಜವಾಹರ ಲಾಲ್ ನೆಹರು ಹೆಸರಿನ ಜೊತೆಗೆ ಮೋದಿ ಫೋಟೋ ಬರ್ತಿದೆ. ಲಿಸ್ಟ್ ಆಫ್ ಇಂಡಿಯನ್ ಪ್ರೈಮ್ ಮಿನಿಸ್ಟರ್ಸ್ ವಿಕಿಪೀಡಿಯಾದಲ್ಲಿ ಈ ಯಡವಟ್ಟಾಗಿದೆ.

ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ವಿವರಗಳಿವೆ. ಆದ್ರೆ ಫೋಟೋ ಮಾತ್ರ ನರೇಂದ್ರ ಮೋದಿ ಅವರದ್ದಿದೆ. ಗೂಗಲ್ ಮಾಡಿರೋ ಈ ಪ್ರಮಾದವನ್ನು ಸ್ಕ್ರೀನ್ ಶಾಟ್ ತೆಗೆದು ಯಾರೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ.

ಕೆಲವರು ಇದನ್ನು ಗೂಗಲ್ ಗೂ ಟ್ಯಾಗ್ ಮಾಡಿದ್ದಾರೆ. ಆದ್ರೆ ಗೂಗಲ್ ನಿಂದ ಇದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ತಾಂತ್ರಿಕ ದೋಷವಿರಬಹುದು ಅಂತಾನೇ ಎಲ್ಲರೂ ಭಾವಿಸಿದ್ದರು. ಆದ್ರೆ ಟ್ವಿಟ್ಟರ್ ಬಳಕೆದಾರರೊಬ್ಬರು ಈ ದೋಷಕ್ಕೆ ಕಾರಣವನ್ನೂ ಹುಡುಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...