alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ದೃಶ್ಯ

ಓಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಕರಿ ಚೇಳು ತನ್ನ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು, ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕರಿ ಚೇಳು ಭಾರಿ ಅಪಾಯಕಾರಿ ಹಾಗೂ ವಿಷವನ್ನು ಹೊಂದಿರುತ್ತದೆ. ಈ ಚೇಳಿನ ಚಿತ್ರ ನೋಡಿದರೆ ಅಮ್ಮನ ಪ್ರೀತಿ ಎಂತಹುದು ಎಂದು ತಿಳಿಯುತ್ತದೆ. ಈ ದೃಶ್ಯ ಸಿಮಿಲಿಪಾಲ್ ಟೈಗರ್ ಪ್ರದೇಶದಲ್ಲಿ ಸಿಕ್ಕಿದ್ದು, ವ್ಯಕ್ತಿಯೊಬ್ಬರು ಇದನ್ನು ಸೆರೆ ಹಿಡಿದಿದ್ದಾರೆ.

ಈ ಚಿತ್ರ ಸೆರೆ ಹಿಡಿದ ಮನಾಸ್ ಬೆಹೆರಾ, ಈ ದೃಶ್ಯ ಕಾಣುವುದು ತುಂಬ ಅಪರೂಪ. ಚೇಳು ತನ್ನ ಮರಿಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಪುಳಕಿತನಾದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...