alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿರುವ ಆಟೋ ಮೇಲೇರಿದ ನಾಯಿ ಮಾಡಿದ್ದೇನು?

ಸಲ್ಮಾನ್ ಖಾನ್ ರ ಸುಲ್ತಾನ್ ಚಿತ್ರದ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗಿತ್ತು. ಈಗ ಈ ಸುಲ್ತಾನ್ ಕೂಡ ಸಾಮಾಜಿಕ ತಾಣಗಳಲ್ಲಿ ಫೇಮಸ್ ಆಗ್ತಿದ್ದಾನೆ. ಅಷ್ಟಕ್ಕೂ ಈತ ಯಾರು ಗೊತ್ತಾ? ಸಾಹಸಿ ನಾಯಿ.

ಆರ್ ಜೆ ಮಲಿಶ್ಕಾ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಸುಲ್ತಾನ್ ಅನ್ನೋ ನಾಯಿ ಚಲಿಸ್ತಾ ಇರೋ ಆಟೋ ಮೇಲ್ಭಾಗದಲ್ಲಿ ನಿಂತು ಸವಾರಿ ಮಾಡಿದೆ. ಈ ವಿಡಿಯೋ ನೋಡಿ ಕೆಲವರು ಅಚ್ಚರಿಪಟ್ರೆ, ಇನ್ನು ಕೆಲವರು ಆಕ್ರೋಶಗೊಂಡಿದ್ದಾರೆ. ನಿನ್ನೆ ರಾತ್ರಿ ಮಲಿಶ್ಕಾ ಈ ವಿಡಿಯೋ ಪೋಸ್ಟ್ ಮಾಡಿದ್ದು, ನೂರಾರು ಮಂದಿ ಇದನ್ನು ಲೈಕ್ ಮಾಡಿದ್ದಾರೆ.

ಕೆಲವರು ನಾಯಿಯ ಸಾಹಸವನ್ನು ಮೆಚ್ಚಿಕೊಂಡಿದ್ದಾರೆ. ಆದ್ರೆ ಇದು ನಿಜಕ್ಕೂ ಅಪಾಯಕಾರಿ ಸ್ಟಂಟ್, ಇದ್ರಿಂದ ಶ್ವಾನದ ಪ್ರಾಣಕ್ಕೂ ಅಪಾಯ ಬರಬಹುದು ಅನ್ನೋದು ಇನ್ನೊಂದಷ್ಟು ಜನರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...