alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಸಬ್ಸಿಡಿ ಉಳಿಸಿಕೊಳ್ಳಲು ಇಂದೇ ಮಾಡಿ ಈ ಕೆಲಸ

aadhar-1

ಸಬ್ಸಿಡಿ ಅಡಿಗೆ ಅನಿಲ ಹೊಂದಿದವರಿಗೊಂದು ದೊಡ್ಡ ಸುದ್ದಿ. ಈವರೆಗೂ ಆಧಾರ್ ಕಾರ್ಡ್ ನಂಬರನ್ನು ಗ್ಯಾಸ್ ಕನೆಕ್ಷನ್ ಜೊತೆ ಜೋಡಿಸಿಲ್ಲವೆಂದಾದ್ರೆ ಇಂದೇ ಆ ಕೆಲಸ ಮಾಡಿಕೊಳ್ಳಿ. ಯಾಕೆಂದ್ರೆ ಡಿಸೆಂಬರ್ 1 ರ ನಂತ್ರ ನಷ್ಟ ಅನುಭವಿಸಬೇಕಾಗುತ್ತದೆ. ಗ್ಯಾಸ್ ಕನೆಕ್ಷನ್ ಜೊತೆ ಆಧಾರ್ ಕಾರ್ಡ್ ಇಲ್ಲವಾದ್ರೆ ಸಬ್ಸಿಡಿ ರದ್ದಾಗಲಿದೆ.

ಅಡುಗೆ ಅನಿಲ ಬಳಸುತ್ತಿರುವವರು ನೀವಾಗಿದ್ದರೆ ಇಂದೇ ನೀವು ಪಡೆದಿರುವ ಗ್ಯಾಸ್ ಏಜೆನ್ಸಿಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆ ನೀಡಿ ಬನ್ನಿ. ಈ ನಂಬರ್ ನಿಮ್ಮ ಖಾತೆಗೆ ಜಮಾ ಆಗಲಿದೆ. ಇಲ್ಲವಾದಲ್ಲಿ ಎಂದೂ ನಿಮಗೆ ಸಬ್ಸಿಡಿ ಸಿಗುವುದಿಲ್ಲ.

ಗ್ಯಾಸ್ ಕನೆಕ್ಷನ್ ಜೊತೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯ ಹೊಸದಲ್ಲ. ಕೇಂದ್ರ ಸರ್ಕಾರ ಹಿಂದೆಯೇ ಈ ಬಗ್ಗೆ ಸೂಚನೆ ನೀಡಿದೆ. ಜೊತೆಗೆ ಗಡುವು ವಿಸ್ತರಿಸುತ್ತ ಬಂದಿದೆ. ಮತ್ತೆ ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ. ನೋಟು ನಿಷೇಧದಿಂದಾಗಿ ಜನರು ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸ್ತಾ ಇದ್ದು, ಹಾಗಾಗಿ ಜನರಿಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...