alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ 1000 ಮುಖ ಬೆಲೆ ನೋಟು ಹೇಗಿದೆ ಗೊತ್ತಾ?

1000

500 ಹಾಗೂ 1000 ಮುಖಬೆಲೆಯ ಹಳೆ ನೋಟುಗಳ ನಿಷೇಧದ ನಂತ್ರ ಹೊಸ 2 ಸಾವಿರ ಹಾಗೂ 500 ರೂಪಾಯಿ ನೋಟು ಚಲಾವಣೆಯಲ್ಲಿದೆ. ಈ ನಡುವೆ ಒಂದು ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟುಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಸಾವಿರ ರೂಪಾಯಿ ನೋಟುಗಳನ್ನು ಹರಿಬಿಡಲಾಗಿದೆ.

ನೋಟು ನಿಷೇಧದ ನಂತ್ರ ಆರ್ ಬಿ ಐ 1000 ಮುಖ ಬೆಲೆಯ ನೋಟಿನ ಬಗ್ಗೆ ಸ್ಪಷ್ಟನೆ ನೀಡಿತ್ತು. ಸದ್ಯ 1000 ರೂಪಾಯಿ ನೋಟಿನ ಬಗ್ಗೆ ಚಿಂತನೆ ನಡೆಸಿಲ್ಲ. ಯಾವುದೇ ಹೊಸ ನೋಟು ಮುದ್ರಣವಾಗ್ತಾ ಇಲ್ಲ ಎಂದು ತಿಳಿಸಿತ್ತು. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹೊಸ ನೋಟುಗಳು ಕಾಣಸಿಗ್ತಾ ಇವೆ.

ಈ ಹಿಂದೆ 500 ಹಾಗೂ 2 ಸಾವಿರ ಮುಖಬೆಲೆಯ ಹೊಸ ನೋಟು ಮಾರುಕಟ್ಟೆಗೆ ಬರುವ ಮುನ್ನವೇ ನೋಟುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ 1000 ಮುಖ ಬೆಲೆಯ ನೋಟುಗಳು ವೈರಲ್ ಆಗಿವೆ. ಆದ್ರೆ ಈ ನೋಟಿನ ಬಗ್ಗೆ ಬಂದಿರುವ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎನ್ನುವುದು ಸ್ಪಷ್ಟವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...