alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ಮಾಡೋಕೆ ಬಂದಿದೆ ಹೊಸ ಪೀಠೋಪಕರಣ

ದೆಹಲಿ ಮೂಲದ ಲವ್ ರೋಲರ್ ಕಂಪನಿಯೊಂದು ಪ್ರೀತಿ ಮಾಡುವಿಕೆಗೆ ಬೆಂಬಲವಾಗಿ ಸಂಶೋಧಿಸಲ್ಪಟ್ಟ ಪೀಠೋಪಕರಣವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀವು 100 ಕಾಮಸೂತ್ರ  ಭಂಗಿಗಳನ್ನು ಪ್ರಯೋಗಿಸಬಹುದಾಗಿದೆ.

ಈ ಲವ್ ರೋಲರ್ ಮೂರು ಮುಖ್ಯ ಡಿಸೈನ್ ಗಳಲ್ಲಿದ್ದು, ಇದರ ಬೆಲೆ 1300 ರೂ. ನಿಂದ 21000 ರೂ. ಗಳವರೆಗೂ ಇದೆ. ಬೇರೆ ಬೇರೆ ಗಾತ್ರದ ಉಪಕರಣಗಳೂ ಲಭ್ಯವಿದೆ. ಈಗಾಗಲೇ ಈ ಉಪಕರಣಕ್ಕೆ ಆರ್ಡರ್ ಗಳು ಬರಲಾರಂಭಿಸಿವೆ.

ಈ ಪೀಠೋಪಕರಣ ಜೋಡಿಗಳನ್ನು ಇನ್ನಷ್ಟು ಹತ್ತಿರ ತರುವುದಲ್ಲದೇ ಸಂಬಂಧಗಳನ್ನೂ ಗಟ್ಟಿಗೊಳಿಸುತ್ತದೆ ಎನ್ನುತ್ತಾರೆ ಕಂಪನಿಯ ಸಂಸ್ಥಾಪಕ ಗೌರವ್ ಸಿಂಗ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...