alex Certify
ಕನ್ನಡ ದುನಿಯಾ       Mobile App
       

Kannada Duniya

ಆದರ್ಶ ಸೊಸೆಯಾಗಬೇಕಾ? ಇಲ್ಲಿ ಸಿಗಲಿದೆ ತರಬೇತಿ

ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಐಐಟಿ ವಿಭಾಗ ಆದರ್ಶ ಸೊಸೆಯಾಗಲು ತರಬೇತಿ ನೀಡ್ತಿದೆ. ಇದಕ್ಕಾಗಿ ಮೂರು ತಿಂಗಳ ಕೋರ್ಸ್ ನಡೆಸಲಿದೆ. ಸಮಾಜದಲ್ಲಿ ಹೆಚ್ಚಾಗ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಈ ಕೋರ್ಸ್ ಶುರು ಮಾಡಲಾಗ್ತಿದೆಯಂತೆ.

ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಐಐಟಿ ವಿಭಾಗ, ಖಾಸಗಿ ಸಂಸ್ಥೆಯೊಂದಿಗೆ ಸೇರಿ ಕೋರ್ಸ್ ನಡೆಸಲಿದೆ. ಮೂರು ತಿಂಗಳ ಈ ಕೋರ್ಸ್ ನಲ್ಲಿ ಆತ್ಮವಿಶ್ವಾಸ, ಪಾರಂಪರಿಕ ಸಂಪ್ರದಾಯ, ಸಮಸ್ಯೆ ಬಗೆಹರಿಸುವ ಕೌಶಲ್ಯ, ಒತ್ತಡ ಕಡಿಮೆ ಮಾಡುವ ಕೌಶಲ್ಯ, ಕಂಪ್ಯೂಟರ್ ಬಗ್ಗೆ ಜ್ಞಾನ, ಫ್ಯಾಷನ್ ಬಗ್ಗೆ ಜ್ಞಾನ, ಮದುವೆ ಬಗ್ಗೆ ಹಾಗೂ ಸಮಾಜದ ಬಗ್ಗೆ ತರಬೇತಿ ನೀಡಲಾಗುವುದು.

ಇಲಾಖೆ ಇದಕ್ಕಾಗಿ ಎಲ್ಲ ತಯಾರಿ ಶುರು ಮಾಡಿದೆ. ಆಸಕ್ತ ಹುಡುಗಿಯರು ಕೋರ್ಸ್ ಗೆ ಸೇರಿಕೊಳ್ಳಬಹುದಾಗಿದೆ. ಶೀಘ್ರವೇ ತರಗತಿ ನಡೆಯಲಿದೆ ಎಂದು ಐಐಟಿ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...