alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ತದಾನ ಮಾಡಿದ್ರೆ ಸಿಗುತ್ತೆ ಜಿಯೋ ಸಿಮ್..!

28_09_2016-28jio

ಯಾರ ಬಾಯಲ್ಲಿ ಕೇಳಿದ್ರೂ ರಿಲಾಯನ್ಸ್ ಜಿಯೋ ಸಿಮ್ ನದ್ದೇ ಮಾತು. ನಿನಗೆ ಸಿಮ್ ಸಿಗ್ತಾ? ನನಗೆ ಸಿಕ್ಕಿಲ್ಲ ಅಂತ ಬೇಸರ ಮಾಡಿಕೊಳ್ಳುವವರೇ ಅನೇಕರು. ಘಾಜಿಯಾಬಾದ್ ನಲ್ಲಿ ಒಂದೊಳ್ಳೆ ಕೆಲಸ ಮಾಡಿದ ವ್ಯಕ್ತಿಗಳಿಗೆ ಉಚಿತವಾಗಿ ಜಿಯೋ ಆ್ಯಕ್ಟೀವ್ ಸಿಮ್ ನೀಡಲಾಗಿದೆ.

ನವಯುಗ ಮಾರುಕಟ್ಟೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಸಾಮಾನ್ಯವಾಗಿ ರಕ್ತದಾನ ಮಾಡಲು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಮುಂದೆ ಬರ್ತಾನೆ. ಆದ್ರೂ ಆಯೋಜಕರು ಇನ್ನಷ್ಟು ಜನರನ್ನು ಶಿಬಿರಕ್ಕೆ ಬರುವಂತೆ ಮಾಡಲು ಜಿಯೋ ಸಿಮ್ ನೆರವು ಪಡೆದ್ರು.

ರಕ್ತದಾನ ಮಾಡಿದ ವ್ಯಕ್ತಿಗಳಿಗೆ ಆ್ಯಕ್ಟೀವ್ ಸಿಮ್ ನೀಡಲಾಗುತ್ತೆ ಎಂಬ ಜಾಹೀರಾತು ನೀಡಲಾಗಿತ್ತು. ಸುದ್ದಿ ತಿಳಿದ ಜನ ಶಿಬಿರದ ಮುಂದೆ ಕ್ಯೂ ನಿಂತಿದ್ರು. ರಕ್ತದಾನ ಮಾಡಿ ಉಚಿತ ಸಿಮ್ ಪಡೆದು ಹೋದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...