alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಅಕೌಂಟ್ ಇದ್ರೆ 10 ನಿಮಿಷದಲ್ಲಿ ಸಿಗುತ್ತೆ ಸಾಲ..!

download

ನಿಮ್ಮ ಬಳಿ ಫೇಸ್ಬುಕ್ ಅಕೌಂಟ್ ಇದ್ಯಾ? ಸಾಲ ಪಡೆಯಲು ಬ್ಯಾಂಕ್ ಗೆ ಅಲೆದು ಅಲೆದು ಸುಸ್ತಾಗಿದೆಯಾ? ಚಿಂತೆ ಬಿಟ್ಟಬಿಡಿ. ಅರೇ, ಫೇಸ್ಬುಕ್ ಗೂ ಬ್ಯಾಂಕ್ ಸಾಲಕ್ಕೂ ಏನು ಸಂಬಂಧ ಅಂದ್ರಾ. ಸಂಬಂಧ ಇದೆ ಸ್ವಾಮಿ. ನೀವು ಇನ್ಮುಂದೆ ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು 10 ನಿಮಿಷದಲ್ಲಿ 1 ಲಕ್ಷ ರೂಪಾಯಿ ಸಾಲ ಪಡೆಯಬಹುದು.

ಪುಣೆಯ EarlySalary ಹೆಸರಿನ ಕಂಪನಿ ತ್ವರಿತವಾಗಿ ಸಾಲ ನೀಡಲು ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಕಂಪನಿಯ ಮುಖ್ಯ ಕಚೇರಿ ಪುಣೆಯಲ್ಲಿದೆ. ಕಂಪನಿ 1 ಲಕ್ಷದಿಂದ ಮೂರು ಕೋಟಿಯವರೆಗೆ ಸಾಲ ನೀಡುತ್ತದೆ.

ಮೊದಲು ನಿಮ್ಮ ಫೋನ್ ನಲ್ಲಿ EarlySalary ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅಪ್ಲಿಕೇಷನ್ ಡೌನ್ ಲೋಡ್ ಆದ ನಂತ್ರ ನಿಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಲಾಗಿನ್ ಮಾಡಬೇಕಾಗುತ್ತದೆ. ಆ ನಂತ್ರ ಕಂಪನಿ ನಿಮ್ಮ ಬಳಿ ಕೆಲ ಮಾಹಿತಿಗಳನ್ನು ಕೇಳಲಿದೆ. ಅದನ್ನು ನೀವು ಅಪ್ಲಿಕೇಷನ್ ನಲ್ಲಿ ತುಂಬಿದ್ರೆ ಆಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...