alex Certify
ಕನ್ನಡ ದುನಿಯಾ       Mobile App
       

Kannada Duniya

ಈ 6 ಪ್ರದೇಶಗಳಲ್ಲಿ 4ಜಿ ವೋಲ್ಟೆ ಸೇವೆ ಶುರು ಮಾಡಿದ ಐಡಿಯಾ

ದೇಶದ ಪ್ರಮುಖ ಟೆಲಿಕಾಂ ಕಂಪನಿ ಐಡಿಯಾ ದೇಶದ ಆರು ಪ್ರದೇಶಗಳಲ್ಲಿ 4ಜಿ ವೋಲ್ಟೆ ಸೇವೆ ಶುರು ಮಾಡಿದೆ. ಮಹಾರಾಷ್ಟ್ರ ಮತ್ತು ಗೋವಾ, ಗುಜರಾತ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ,ಮಧ್ಯ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ವೋಲ್ಟೆ ಸೇವೆ ಶುರು ಮಾಡಿದೆ.

ಈ ನಗರದ ಜನರು ಐಡಿಯಾ ವೋಲ್ಟೆ ಬಳಸಬಹುದಾಗಿದೆ. ಮೇ 2 ಅಂದ್ರೆ ಇಂದಿನಿಂದ ಈ ಸೇವೆ ಶುರುವಾಗಿದೆ. ಮೊದಲ ಬಾರಿ ವೋಲ್ಟೆ ಕಾಲ್ ಮಾಡುವ ಗ್ರಾಹಕರಿಗೆ ಐಡಿಯಾ 10 ಜಿಬಿ ಡೇಟಾ ಉಚಿತವಾಗಿ ನೀಡಲಿದೆ.

ವಾಲೆಟ್ 4ಜಿ ಹಾಗೂ ವೋಲ್ಟೆ ನೆಟ್ವರ್ಕ್ ನಲ್ಲಿ ಉತ್ತಮ ಗುಣಮಟ್ಟದ ಧ್ವನಿ ಕರೆಗಳನ್ನು ನೀಡುವುದಾಗಿ ಐಡಿಯಾ ಹೇಳಿದೆ. ಸಹಜ ನೆಟ್ವರ್ಕ್ ನಲ್ಲಿ ಹೆಚ್ಚು ಸ್ಪಷ್ಟ ಧ್ವನಿ ಕರೆಗಳನ್ನು ಒದಗಿಸುವುದಾಗಿ ಕಂಪನಿ ಹೇಳಿದೆ. ವಾಯ್ಸ್ ಕಾಲ್ ನಲ್ಲಿರುವಾಗಲೇ ಗ್ರಾಹಕರು 4ಜಿ ಇಂಟರ್ನೆಟ್ ಲಾಭ ಪಡೆಯಬಹುದಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...