alex Certify
ಕನ್ನಡ ದುನಿಯಾ       Mobile App
       

Kannada Duniya

1ಜಿಬಿ ಹಣ ತುಂಬಿದ್ರೆ 15 ಜಿಬಿ ಡೇಟಾ ಉಚಿತ

idea_5tpmems

ಟೆಲಿಕಾಂ ಕಂಪನಿಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಪೈಪೋಟಿ ನಡೆಯುತ್ತಿದೆ. ಜಿಯೋಗೆ ಟಕ್ಕರ್ ನೀಡಲು ಉಳಿದ ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ಜಾರಿಗೆ ತರ್ತಾ ಇವೆ. ಈಗ ಐಡಿಯಾ ಹೊಸ ಆಫರ್ ನೀಡಲು ಮುಂದಾಗಿದೆ.

ಐಡಿಯಾ ತನ್ನ ಗ್ರಾಹಕರಿಗೆ ಭರ್ಜರಿ ಡೇಟಾ ನೀಡಲು ಮುಂದಾಗಿದೆ. 1 ಜಿಬಿ ಡೇಟಾ ಹಣ ನೀಡಿದ್ರೆ ಗ್ರಾಹಕರಿಗೆ 15 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಮಾರ್ಚ್ 31ರವರೆಗೆ ಈ ಆಫರ್ ಮಾನ್ಯವಾಗಲಿದೆ. ಈ ಬಾರಿ ಫ್ಲಿಪ್ಕಾರ್ಟ್ ಜೊತೆ ಸೇರಿ ಐಡಿಯಾ ಈ ಆಫರ್ ಆರಂಭಿಸಿದೆ. ಈ ಆಫರ್ ಪಡೆಯಲು ಗ್ರಾಹಕರು ಎರಡು ಕೆಲಸ ಮಾಡಬೇಕಾಗುತ್ತದೆ.

ಇದಕ್ಕೆ ನಿಮ್ಮ ಬಳಿ 4ಜಿ ಸಿಎಮ್ ಇರಬೇಕು. ಒಂದು ವೇಳೆ ನೀವು ಫ್ಲಿಪ್ಕಾರ್ಟ್ ನಲ್ಲಿ 4ಜಿ ಫೋನ್ ಖರೀದಿ ಮಾಡಿದರೆ ನಿಮಗೆ 15ಜಿಬಿಯ 4ಜಿ ಡೇಟಾ ಉಚಿತವಾಗಿ ಸಿಗಲಿದೆ. ಇದಕ್ಕಾಗಿ ನೀವು 1ಜಿಬಿಯ ಹಣವನ್ನು ಕಂಪನಿಗೆ ನೀಡಬೇಕಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...