alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಟಿಡಿ ಸಮಿತಿ ತೊರೆಯಲು ಮುಂದಾದ ಶಾಸಕಿ ಅನಿತಾ

ತೆಲುಗು ದೇಶಂ ಪಾರ್ಟಿ ಎಂ ಎಲ್ ಎ ವಂಗಲಪುಡಿ ಅನಿತಾ, ತಮ್ಮನ್ನು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯಿಂದ ವಾಪಸ್ ಕರೆಯಿಸಿಕೊಳ್ಳುವಂತೆ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಕ್ರಿಶ್ಚಿಯನ್ ಆಗಿದ್ದ ಈಕೆ ತಾನು ಹಿಂದೂ ಎಂಬುದಾಗಿ ಹೇಳಿಕೊಂಡಿದ್ದರು. ಇವರನ್ನು ಸರ್ಕಾರ ಟಿಟಿಡಿ ಸದಸ್ಯೆಯನ್ನಾಗಿ ನೇಮಕ ಮಾಡಿದ್ದು, ಇದು ವಿವಾದಕ್ಕೊಳಗಾಗಿತ್ತು.

ಈ ಕುರಿತು ಸರ್ಕಾರಕ್ಕೆ ಬರೆಯಲಾಗಿರುವ ಪತ್ರದಲ್ಲಿ, ತನ್ನ ಹಿಂದೂ ಹೇಳಿಕೆಯಿಂದಾಗಿ ತೀವ್ರ ವಿವಾದ ಸೃಷ್ಟಿಯಾಗಿದ್ದು, ಈ ಕುರಿತಾಗಿ ತುಂಬಾ ನೋವಾಗಿದೆ. ಈಗಲೂ ನಾನೊಬ್ಬ ಹಿಂದುವೆ. ಆದರೆ ನನ್ನ ನೇಮಕದಿಂದಾಗಿ ಸರ್ಕಾರ ಮುಜುಗರಪಡುವುದು ಬೇಡವಾದ್ದರಿಂದ ನೇಮಕಾತಿ ಆದೇಶವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...