alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯನ್ನು ಕರೆ ತರಲು ಏರ್ಪೋರ್ಟ್ ಗೆ ಹೋಗುವಾಗಲೇ ನಡೆದಿತ್ತು ದುರಂತ

ಪತಿಯನ್ನು ಕರೆತರಲು ಏರ್ ಪೋರ್ಟ್ ಗೆ ತೆರಳುತ್ತಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ವಿದೇಶಕ್ಕೆ ತೆರಳಿದ್ದ ಪತಿ ರಾಜೇಶಂ ಎಂಬುವವರನ್ನು ಹೈದ್ರಾಬಾದ್ ಏರ್ ಪೋರ್ಟ್ ನಿಂದ ಕರೆತರಲು ತೆರಳಿದ್ದ ಸತ್ಯವ್ವ ಹಾಗೂ ಇಬ್ಬರು ಮಕ್ಕಳು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಕತಾರ್ ಗೆ ತೆರಳಿದ್ದ ರಾಜೇಶಂ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರೂ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ವಾಪಸ್ ಭಾರತಕ್ಕೆ ಆಗಮಿಸುತ್ತಿದ್ದರು. ತನ್ನ ಪತ್ನಿಗೆ ಏರ್ ಪೋರ್ಟ್ ಗೆ ಬರುವುದು ಬೇಡವೆಂದೂ ಹೇಳಿದ್ದರು.

ಆದರೆ ದುರ್ವಿಧಿ ಅವರನ್ನು ಕೈಬೀಸಿ ಕರೆದಿತ್ತು. ಪತಿಯನ್ನು ಕಾಣುವ ಮೊದಲೇ ಅಪಘಾತದಲ್ಲಿ ಸತ್ಯ್ವ ಸಾವನ್ನಪ್ಪಿದ್ದರು. ಮಕ್ಕಳನ್ನು, ಪತ್ನಿಯನ್ನು ನೋಡುವ ಆಸೆ ಹೊತ್ತು ಬಂದಿದ್ದ ರಾಜೇಶಂ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...