alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಿ ಒಂದು ವಾರಕ್ಕೆ ಈ ಕೆಲಸ ಮಾಡಿದ ಪತಿ

ತ್ರಿವಳಿ ತಲಾಕ್ ಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಆದ್ರೂ ದೇಶದಾದ್ಯಂತ ತ್ರಿವಳಿ ತಲಾಕ್ ಪ್ರಕರಣ ಬೆಳಕಿಗೆ ಬರ್ತಿದೆ. ಹೈದ್ರಾಬಾದ್ ನಲ್ಲಿ ಮದುವೆಯಾಗಿ ಒಂದು ವಾರಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಕ್ ನೀಡಿದ್ದಾನೆ. ಫೋನಿನಲ್ಲಿ ಮೂರು ಬಾರಿ ತಲಾಕ್ ಎಂದಿದ್ದಾನೆ.

ಹೈದ್ರಾಬಾದ್ ನ ಅಥಿಯ ಬೇಗಂ ಪತಿ ವಿರುದ್ಧ ದೂರು ನೀಡಿದ್ದಾಳೆ. ಶೇಖ್ ಸರ್ದಾರ್ ನವೆಂಬರ್ 13ರಂದು ಮನೆಯಿಂದ ಹೊರಗೆ ಹೋಗಿದ್ದಾನಂತೆ. ಕೆಲ ಗಂಟೆ ನಂತ್ರ ಅಥಿಯಗೆ ಫೋನ್ ಮಾಡಿ ತಲಾಕ್ ನೀಡಿದ್ದಾನಂತೆ. ನಾನು ಇನ್ನೊಬ್ಬಳನ್ನು ಮದುವೆಯಾಗಿದ್ದು, ನಿನ್ನ ಜೊತೆ ಇರೋದಿಲ್ಲ ಎಂದಿದ್ದಾನಂತೆ ಶೇಖ್.

ಮದುವೆಗಿಂತ ಮೊದಲು ಶೇಖ್ ಗೆ 2 ಲಕ್ಷ ರೂಪಾಯಿ ನೀಡಿದ್ದೇನೆ. ಮದುವೆಗೆ 6 ಲಕ್ಷ ರೂಪಾಯಿ ಖರ್ಚಾಗಿದೆ. ಈಗ ತಲಾಕ್ ನೀಡಿದ್ದಾನೆ ಪತಿ. ತನಗೆ ನ್ಯಾಯ ಕೊಡಿಸಬೇಕೆಂದು ಅಥಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...