alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿನ ವಾಹನದಲ್ಲಿ ಸಿಕ್ತು 20 ಲಕ್ಷ ಹಣ

hyd

ದೇಶದಾದ್ಯಂತ ಈಗ ನೋಟಿನ ಸುದ್ದಿ. ಕಪ್ಪು ಹಣ ಸಂಗ್ರಹಿಸಿಟ್ಟವರಿಗೆ ಏನಪ್ಪಾ ಮಾಡೋದು ಎನ್ನುವ ಚಿಂತೆ, ಅಲ್ಪ ಸ್ವಲ್ಪ ಹಣ ಇಟ್ಟುಕೊಂಡವರಿಗೆ ಹೇಗಪ್ಪಾ ಚಿಲ್ಲರೆ ಪಡೆಯೋದು ಎನ್ನುವ ಯೋಚನೆ. ಒಟ್ಟಿನಲ್ಲಿ ನೋಟಿನದ್ದೇ ಬಿಸಿ ಬಿಸಿ ಚರ್ಚೆ.

ರದ್ದಿಯಾಗ್ತಿರುವ ಹಳೆ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ವೈಟ್ ಮಾಡುವ ತಂತ್ರ ಹುಡುಕುತ್ತಿದ್ದಾರೆ ಭ್ರಷ್ಟರು. ಮೂಟೆಯಲ್ಲಿ ತುಂಬಿದ ಹಣವನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಾಗಿಸ್ತಿದ್ದಾರೆ. ಹೀಗೆ ಹಣ ಸಾಗಿಸುತ್ತಿದ್ದ ವಾಹನವೊಂದು ಪೊಲೀಸ್ ಕೈಗೆ ಸಿಕ್ಕಿದೆ.

ಹೈದ್ರಾಬಾದ್ ಪೊಲೀಸರು ಹಾಲಿನ ವಾಹನದಲ್ಲಿ ಸಾಗಿಸ್ತಾ ಇದ್ದ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ವಶಕ್ಕೆ ಪಡೆದಿದ್ದಾರೆ. ಮೋದಿ ಜೊತೆ ಕೈ ಜೋಡಿಸಿರುವ ಪೊಲೀಸ್ ಇಲಾಖೆ ಬಂದೋಬಸ್ತ್ ಹೆಚ್ಚಿಸಿದೆ. ಎಲ್ಲ ವಾಹನಗಳನ್ನು ಪರಿಶೀಲಿಸ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...