alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ಸೆಕ್ಸ್ ವೇಳೆ ವೆಬ್ ಕ್ಯಾಮರಾ ಆನ್ ಇಡ್ತಿದ್ದ ಪತಿ…!

ಹೈದ್ರಾಬಾದ್ ನ ಜೋಡಿಯ ಕಥೆಯಿದು. 2016 ರಲ್ಲಿ ಘಟನೆ ಬೆಳಕಿಗೆ ಬಂದಿತ್ತು. ಪತಿ-ಪತ್ನಿ ಇಂಜಿನಿಯರ್. ಕೈ ತುಂಬಾ ಹಣ, ಸಿಕ್ಕಾಪಟ್ಟೆ ಕೆಲಸ. ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಪತಿ-ಪತ್ನಿ ನಡುವೆ ಶಾರೀರಿಕ ಸಂಬಂಧ ಮಾತ್ರ ಹೇಳಿಕೊಳ್ಳುವಷ್ಟು ಸಂತೋಷವಾಗಿರಲಿಲ್ಲ.

ಪತಿಯ ವರ್ತನೆ ಪತ್ನಿಗೆ ಅನುಮಾನ ಮೂಡಿಸುತ್ತಿತ್ತು. ಸೆಕ್ಸ್ ವೇಳೆ ಪೋರ್ನ್ ವಿಡಿಯೋವನ್ನು ಲ್ಯಾಪ್ ಟಾಪ್ ನಲ್ಲಿ ಹಾಕ್ತಿದ್ದ ಪತಿ ನಂತ್ರ ಲ್ಯಾಪ್ ಟಾಪ್ ನಲ್ಲಿ ಪತ್ನಿಗೆ ತಿಳಿಯದೇ ಏನೋ ಕೆಲಸ ಮಾಡ್ತಿದ್ದ. ಪತ್ನಿಯ ಯಾವುದೇ ಪ್ರಶ್ನೆಗೆ ಪತಿ ಉತ್ತರ ನೀಡ್ತಿರಲಿಲ್ಲ.

ಪತ್ನಿ ಸ್ನೇಹಿತನೊಬ್ಬ ಆಘಾತಕಾರಿ ಸುದ್ದಿಯನ್ನು ಮಹಿಳೆಗೆ ತಿಳಿಸಿದ್ದಾನೆ. ಪೋರ್ನ್ ಸೈಟ್ ನಲ್ಲಿ ನಿನ್ನನ್ನು ನೋಡಿದ್ದೇನೆಂದು ಸ್ನೇಹಿತ ಹೇಳಿದ್ದಾನೆ. ಇದನ್ನು ಕೇಳಿ ಕಂಗಾಲಾದ ಮಹಿಳೆ ಸೈಬರ್ ಕ್ರೈಂಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಪೊಲೀಸರು ತುಂಬಾ ತಲೆಕೆಡಿಸಿಕೊಂಡಿದ್ದಾರೆ.

ಪೋರ್ನ್ ಸೈಟ್ ನಲ್ಲಿ ಪತ್ನಿ ಬಿಟ್ಟರೆ ಪುರುಷ ಕಾಣ್ತಿರಲಿಲ್ಲ. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪತಿ ಬಣ್ಣ ಬಯಲಾಗಿದೆ. ಸಂಬಂಧದ ವೇಳೆ ಪೋರ್ನ್ ಸೈಟ್ ಓಪನ್ ಮಾಡಿ ಲೈವ್ ನೀಡ್ತಿದ್ದ ಪತಿಗೆ ಪೋರ್ನ್ ಸೈಟ್ ಕಂಪನಿಯಿಂದ ಹಣ ಬರ್ತಿತ್ತು ಎಂಬುದು ಗೊತ್ತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...