alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಶರಣಾದ ಯುವಕನ ಕೊನೆಯಾಸೆ ಏನು ಗೊತ್ತಾ?

ಹೈದ್ರಾಬಾದ್ ನಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿಗೆ ಮರು ಮದುವೆ ಮಾಡಿಸುವಂತೆ ಸೂಸೈಡ್ ನೋಟ್ ನಲ್ಲಿ ಹೆತ್ತವರ ಬಳಿ ಮನವಿ ಮಾಡಿಕೊಂಡಿದ್ದಾನೆ. ದುಡುಕಿನ ನಿರ್ಧಾರ ಕೈಗೊಂಡ ಚರಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ.

ಎರಡು ದಿನಗಳ ಹಿಂದಷ್ಟೆ ಸಾವಿಗೆ ಶರಣಾಗಿದ್ದಾನೆ. ಆದ್ರೆ ಅದಕ್ಕೆ ಕಾರಣ ಏನು ಅನ್ನೋದು ನಿಗೂಢವಾಗಿದೆ. ಆತನೇ ಬರೆದಿಟ್ಟಿದ್ದಾನೆ ಎನ್ನಲಾದ ಪತ್ರವೊಂದು ಮನೆಯಲ್ಲಿ ಸಿಕ್ಕಿದೆ.

ಬೇರೊಬ್ಬ ಯುವಕನೊಂದಿಗೆ ತನ್ನ ಪತ್ನಿಗೆ ಮರುಮದುವೆ ಮಾಡಿ, ಅದೇ ತನ್ನ ಕೊನೆಯಾಸೆ ಅಂತಾ ಅದರಲ್ಲಿ ಬರೆದಿಟ್ಟಿದ್ದಾನೆ. ಎರಡು ವರ್ಷಗಳ ಹಿಂದಷ್ಟೆ ಈ ಯುವಕನಿಗೆ ಮದುವೆಯಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...