alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತೆಯ ಅಪ್ಪನಿಂದ್ಲೇ ಪಾಪಿ ಕೃತ್ಯ

ಮಗಳ ಸ್ನೇಹಿತೆಯನ್ನೇ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

16 ವರ್ಷದ ಬಾಲಕಿ ಪೊಲೀಸರಿಗೆ ದೂರು ನೀಡಿದ್ಲು. ಸ್ನೇಹಿತೆಯ ತಂದೆ ಗೋವಿಂದ್ ಎಂಬಾತ ವೇಶ್ಯಾವಾಟಿಕೆಗೆ ತನ್ನನ್ನ ನೂಕಲು ಯತ್ನಿಸುತ್ತಿದ್ದಾನೆ. ದಂಧೆ ಮಾಡುವಂತೆ ಬಲವಂತಪಡಿಸುತ್ತಿದ್ದಾನೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ಲು.

40 ವರ್ಷದ ಗೋವಿಂದ್ ಒಬ್ಬ ಪಿಂಪ್. ಬಾಲಕಿ 9ನೇ ತರಗತಿವರೆಗೂ ಓದಿದ್ದಾಳೆ, ನಂತರ ಶಾಲೆ ಬಿಟ್ಟಿದ್ಲು. ಆಗಾಗ ಸ್ನೇಹಿತೆಯ ಮನೆಗೆ ಬಂದು ಹೋಗುತ್ತಿದ್ಲು, ಅಲ್ಲೇ ಉಳಿದುಕೊಳ್ಳುತ್ತಿದ್ಲು.

ಇದನ್ನು ಗಮನಿಸಿದ ಗೋವಿಂದ್ ಆ ಬಾಲಕಿ ಮೇಲೆ ಕಣ್ಣು ಹಾಕಿದ್ದ. ಹಣ ಪಡೆದು ಅಪರಿಚಿತ ಪುರುಷರನ್ನು ಅವಳ ಬಳಿಗೆ ಕಳುಹಿಸಿದ್ದ. ಹೆದರಿಸಿ ಬೆದರಿಸಿ ಅವರು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...