alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಯ ನೀಡದ ಪತಿಯಿಂದ ಬೇಸತ್ತ ಪತ್ನಿ ಮಗನ ಕೋಚ್ ಜೊತೆ..

lover

ಕೆಲಸದ ಒತ್ತಡದಲ್ಲಿ ನಮ್ಮವರಿಗೆ ಸಮಯ ನೀಡಲು ಸಾಧ್ಯವಾಗ್ತಾ ಇಲ್ಲ. ಇದು ಸಂಬಂಧಗಳನ್ನು ಹಾಳು ಮಾಡ್ತಾ ಇದೆ. ಇದಕ್ಕೆ ನೋಯ್ಡಾದಲ್ಲಿ ನಡೆದ ಒಂದು ಘಟನೆ ಉತ್ತಮ ನಿದರ್ಶನ.

ನೋಯ್ಡಾದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಸದಾ ಕೆಲಸದಲ್ಲಿ ಬ್ಯುಸಿ ಇರ್ತಾ ಇದ್ದ. ಪತ್ನಿಗೆ ಸಮಯ ನೀಡಲು ಸಾಧ್ಯವಾಗ್ತಾ ಇರಲಿಲ್ಲ. ಪತಿಯ ಪ್ರೀತಿ ಸಿಗದೇ ಮಹಿಳೆ ನಿರಾಶೆಗೊಂಡಿದ್ದಳು. ಪ್ರೀತಿಯ ಹುಡುಕಾಟದಲ್ಲಿದ್ದ ಆಕೆ ತನ್ನ 7 ವರ್ಷದ ಮಗನಿಗೆ ತರಬೇತಿ ನೀಡುತ್ತಿದ್ದವನಿಗೆ ಮನಸ್ಸು ಕೊಟ್ಟಿದ್ದಾಳೆ.

ನೋಯ್ಡಾದ ಎಂಜಿನಿಯರ್ ನ ಮಗನಿಗೆ ಸ್ಕೇಟಿಂಗ್ ತರಬೇತಿ ನೀಡಬೇಕಾಗಿತ್ತು. ಹಾಗಾಗಿ ಎಂಜಿನಿಯರ್ ನೆಟ್ ಸಹಾಯದಿಂದ ತರಬೇತುದಾರನೊಬ್ಬನನ್ನು ಪತ್ತೆ ಹಚ್ಚಿದ್ದಾನೆ. ನಂತ್ರ ಮನೆಗೆ ಬಂದು ತರಬೇತಿ ನೀಡುವಂತೆ ಹೇಳಿದ್ದಾನೆ. ಶ್ಯಾಮ್ ದೀಕ್ಷಿತ್ ಹೆಸರಿನ ಆತ ಎಂಜಿನಿಯರ್ ಮನೆಗೆ ಬಂದು ತರಬೇತಿ ನೀಡಿದ್ದಾನೆ.

ಈ ವೇಳೆ ಎಂಜಿನಿಯರ್ ಪತ್ನಿ ಆತನಿಗೆ ಹತ್ತಿರವಾಗಿದ್ದಾಳೆ. ಮೊಬೈಲ್ ನಂಬರ್ ತೆಗೆದುಕೊಂಡಿದ್ದಾರೆ. ಗಂಟೆಗಟ್ಟಲೆ ಮಾತನಾಡಿದ್ದಾರೆ. ಹೊಟೇಲ್ ನಲ್ಲಿ ಸಿಗ್ತಾ ಇದ್ದ ಇವರ ನಡುವೆ ಈಗ ಪ್ರೀತಿ ಚಿಗುರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...