alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಟಿ ಜೊತೆ ಅನೈತಿಕ ಸಂಬಂಧ ಹೊಂದಿದ್ದವನಿಗೆ ಬಿತ್ತು ಗೂಸಾ

105159-102838

ಆಂಧ್ರ ಪ್ರದೇಶ: ಮನೆಯಲ್ಲಿ ಪತ್ನಿಯಿದ್ದರೂ ಪಕ್ಕದ ಮನೆಯ ಆಂಟಿ ಅನೈತಿಕ ಸಂಬಂಧ ಹೊಂದಿದ್ದವನಿಗೆ ಪತ್ನಿ ಮತ್ತಾಕೆಯ ಮನೆಯವರು ಚಪ್ಪಲಿಯಲ್ಲಿ ಹೊಡೆದಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ನೆಲ್ಲೂರಿನ ವೆಂಕಟೇಶ್ ಎಂಬಾತ ತನ್ನ ಪತ್ನಿಗೆ ಗೊತ್ತಿಲ್ಲದಂತೆ ಪಕ್ಕದ ಮನೆಯಾಕೆಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಚಾರ ಪತ್ನಿಯ ಗಮನಕ್ಕೆ ಬಂದ ವೇಳೆ ಆಕೆ ಪಂಚಾಯಿತಿ ಸೇರಿಸಿದ್ದಳೆನ್ನಲಾಗಿದೆ.

ಈ ಸಂದರ್ಭದಲ್ಲಿ ತಾನು ಅನೈತಿಕ ಸಂಬಂಧ ಹೊಂದಿರುವುದನ್ನು ವೆಂಕಟೇಶ್ ನಿರಾಕರಿಸಿದ್ದ. ಆತನನ್ನು ಸಾಕ್ಷ್ಯ ಸಮೇತ ಹಿಡಿಯಬೇಕೆಂದು ಹೊಂಚು ಹಾಕಿ ಕುಳಿತಿದ್ದ ಪತ್ನಿ, ವೆಂಕಟೇಶ್ ಪಕ್ಕದ ಮನೆಯ ಆಂಟಿ ಜೊತೆ ಇದ್ದಾಗಲೇ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಬಳಿಕ ಚಪ್ಪಲಿಯಿಂದ ಗಂಡ ಹಾಗೂ ಆಂಟಿಗೆ ಬಾರಿಸಿದ್ದಾಳೆ. ಈಕೆಯ ಹೊಡೆತ ತಾಳಲಾರದೇ ಆಂಟಿ ಅಟ್ಟ ಏರಿ ಕುಳಿತಿದ್ದು, ಈ ಎಲ್ಲ ದೃಶ್ಯಗಳು ಈಗ ಜಾಲ ತಾಣದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...