alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ವಿರಾಟ್ ಕೊಹ್ಲಿ…!

ಪಶ್ಚಿಮ ಬಂಗಾಳದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ನಿಕೆಯಲ್ಲಿ ಕೊಹ್ಲಿ ಬಗ್ಗೆ ಕೇಳಲಾಗಿತ್ತು.

ಕೊಹ್ಲಿ ವಿದ್ಯಾರ್ಥಿಗಳ ಫೇವರಿಟ್ ಕ್ರಿಕೆಟರ್. ಹಾಗಾಗಿ ಎಲ್ಲರೂ ಆ ಪ್ರಶ್ನೆಗೆ ಖುಷಿಯಿಂದ ಉತ್ತರ ಬರೆದಿದ್ದಾರೆ. ಕೊಹ್ಲಿಗೆ ಸಂಬಂಧಪಟ್ಟಂತೆ 10 ಅಂಕಗಳ ಪ್ರಶ್ನೆಯನ್ನು ಕೇಳಲಾಗಿತ್ತು. ಅಲ್ಲಿ ನೀಡಲಾಗಿರುವ ಅಂಶಗಳನ್ನು ಓದಿಕೊಂಡು ಕೊಹ್ಲಿ ಬಗ್ಗೆ ಚಿಕ್ಕದೊಂದು ಪ್ರಬಂಧ ಬರೆಯಬೇಕಿತ್ತು.

ಆ ಪಾಯಿಂಟ್ ಗಳನ್ನು ಕೊಡದೇ ಇದ್ದರೂ ಕೊಹ್ಲಿ ಬಗ್ಗೆ ಬೇಕಾದಷ್ಟು ಬರೆಯಬಲ್ಲೆವು ಅಂತಾ ವಿದ್ಯಾರ್ಥಿಗಳು ಹೇಳಿದ್ದಾರೆ. ಕೊಹ್ಲಿ ಇಷ್ಟು ಫೇಮಸ್ ಆಗಿರೋದ್ರಿಂದ ಅವರ ಬಗ್ಗೆ ಪುಟಗಟ್ಟಲೆ ಬರೆಯಬಹುದು ಅಂತಾ ವಿದ್ಯಾರ್ಥಿನಿಯರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಬೋರ್ಡ್ ಎಕ್ಸಾಮ್ ನಲ್ಲಿ ಕೊಹ್ಲಿ ಬಗ್ಗೆ ಪ್ರಶ್ನೆ ಕೇಳಿರುವುದನ್ನು ರಾಜಕಾರಣಿಗಳು ಕೂಡ ಶ್ಲಾಘಿಸಿದ್ದಾರೆ. ಕೊಹ್ಲಿಯ ಪರಿಶ್ರಮ, ದೇಶಪ್ರೇಮ, ಸಮರ್ಪಣಾ ಮನೋಭಾವ ವಿದ್ಯಾರ್ಥಿಗಳಿಗೆ ಪ್ರೇರಣೆ ಅಂತಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...