alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಇಷ್ಟು ಸಣ್ಣ ಜಾಗದಲ್ಲೂ ಆಗುತ್ತೆ ಕಾರ್ ಪಾರ್ಕಿಂಗ್

car_b_070816

ಕಾರ್ ಪಾರ್ಕಿಂಗ್ ದೊಡ್ಡ ತಲೆನೋವಿನ ಕೆಲಸ. ಕಾರ್ ಪಾರ್ಕ್ ಮಾಡಲು ಎಲ್ಲ ಕಡೆ ಸೂಕ್ತವಾದ ಸ್ಥಳ ಸಿಗೋದಿಲ್ಲ. ಹಾಗಾಗಿ ಕಾರು ಮಾಲೀಕರು ಕಾರ್ ಪಾರ್ಕಿಂಗ್ ಮಾಡಲು ಪರದಾಡ್ತಾರೆ. ಆದ್ರೆ ಬುದ್ದಿ ಉಪಯೋಗಿಸಿ ಸಣ್ಣ ಜಾಗದಲ್ಲಿಯೂ ಕಾರ್ ಪಾರ್ಕ್ ಮಾಡಬಹುದು.

ಯಸ್, ಬುದ್ದಿವಂತಿಕೆ ಉಪಯೋಗಿಸಿ ಸಣ್ಣ ಜಾಗದಲ್ಲಿ ಕಾರ್ ಪಾರ್ಕ್ ಹೇಗೆ ಮಾಡಬಹುದೆಂಬುದನ್ನು ವ್ಯಕ್ತಿಯೊಬ್ಬ ತೋರಿಸಿದ್ದಾನೆ. ಜಾಗವನ್ನು ಅಚ್ಚುಕಟ್ಟಾಗಿ ಉಪಯೋಗಿಸಿಕೊಂಡಿರುವ ವ್ಯಕ್ತಿ, ಕಾರನ್ನು ಸುರಕ್ಷಿತವಾಗಿ ಪಾರ್ಕ್ ಮಾಡಿದ್ದಾನೆ. ಆತನ ಜಾಣ್ಮೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆತನ ವಿಡಿಯೋ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...