alex Certify
ಕನ್ನಡ ದುನಿಯಾ       Mobile App
       

Kannada Duniya

ಏನು ಮಾಡಲೂ ಸಿದ್ಧ ಎಂದ ಮನೆ ಕೆಲಸದಾಕೆ ಕೊನೆಗೆ ಮಾಡಿದ್ದೇನು?

maid-with-boss

ಮನೆ ಕೆಲಸಕ್ಕಾಗಿ ಕೆಲಸದಾಳುಗಳನ್ನು ನೇಮಕ ಮಾಡಿಕೊಳ್ಳುವುದು ಈಗ ಸಾಮಾನ್ಯ ಸಂಗತಿ. ಪಾಲಕರಿಬ್ಬರೂ ಕೆಲಸಕ್ಕೆ ಹೋಗುವ ಕಾರಣ ಮಕ್ಕಳನ್ನು ನೋಡಿಕೊಂಡು, ಮನೆ ಕೆಲಸ ಮಾಡಿಕೊಂಡಿರಲಿ ಎಂಬ ಕಾರಣಕ್ಕೆ ಒಬ್ಬರನ್ನು ನೇಮಿಸಿಕೊಳ್ಳುತ್ತಾರೆ. ಆದ್ರೆ ಮನೆ ಕೆಲಸದಾಕೆಯಿಂದ ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೆಲವೊಮ್ಮೆ ಎದುರಿಸಬೇಕಾಗುತ್ತದೆ.

ಕೆಲಸದಾಕೆ ಹಾಗೂ ಮನೆಯವರ ನಡುವಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿನ ಜೊತೆ ರಾಕ್ಷಸಿಯಂತೆ ನಡೆದುಕೊಳ್ತಾ ಇದ್ದ ಕೆಲಸದಾಕೆ ಸಿಕ್ಕಿ ಬೀಳ್ತಾಳೆ. ಮನೆ ಮಾಲೀಕ ಆಕೆಯನ್ನು ಹಿಡಿದು ಪೊಲೀಸರಿಗೆ ಫೋನ್ ಮಾಡ್ತಾನೆ.

ಇಬ್ಬರ ಮಧ್ಯೆ ಸಾಕಷ್ಟು ಮಾತುಕತೆ ಕೂಡ ನಡೆಯುತ್ತೆ. ಇದೆಲ್ಲವನ್ನೂ ಟೆಲಿ ಚಿತ್ರ ಮಾಡಲಾಗಿದೆ. ಆದ್ರೆ ಪೊಲೀಸ್ ಬಂದ ನಂತ್ರ ಆಕೆ ಏನು ಮಾಡ್ತಾಳೆ ಎನ್ನುವುದನ್ನು ನೋಡಿ. ಪೊಲೀಸರು ಬರುತ್ತಿದ್ದಂತೆಯೇ ಆಕೆ ಮಾಲೀಕನೇ ತನ್ನ ಮೇಲೆ ಅತ್ಯಾಚಾರಕ್ಕೆತ್ನಿಸಿದ ಎಂಬ ಆರೋಪ ಮಾಡುತ್ತಾಳೆ. ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ದಿಲ್ಲಿ ಪುರಾನಿ ಟಾಕೀಸ್’ ತಂಡ ಈ ವಿಡಿಯೋ ಮಾಡಿದೆ. ಇದನ್ನು ನೋಡಿದ ಮೇಲೆ ಕೆಲಸದಾಕೆಯನ್ನು ನೇಮಿಸಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...