alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ ಆಗಿರಲು ಜೈಲಿನಲ್ಲೇ ಈ ಕೆಲಸ ಶುರುಮಾಡಿದ್ದಾಳೆ ಹನಿ

ದೇಶದ್ರೋಹದ ಆರೋಪದ ಮೇಲೆ ಜೈಲು ಸೇರಿರುವ ಹನಿಪ್ರೀತ್ ಜೈಲಿನಲ್ಲಿಯೇ ಯೋಗ ಶುರುಮಾಡಿದ್ದಾಳೆ. ಗುರ್ಮಿತ್ ರಾಮ್ ರಹೀಂ ದತ್ತು ಪುತ್ರಿ ಹನಿಪ್ರೀತ್ ಅಂಬಾಲಾ ಜೈಲಿನಲ್ಲಿ ಯೋಗ ಮಾಡ್ತಿದ್ದಾಳೆ.

ಜೈಲಿನಲ್ಲಿರುವ ಹನಿಪ್ರೀತ್ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿದ್ದಾಳಂತೆ. ಜೈಲಿನ ನಿಯಮದಂತೆ ನಡೆದುಕೊಳ್ಳುತ್ತಿರುವ ಹನಿಪ್ರೀತ್ ಜೈಲಿನ ಆಹಾರವನ್ನೇ ತಿನ್ನುತ್ತಿದ್ದಾಳಂತೆ. ಯಾರ ಬಳಿಯೂ ಮಾತನಾಡದೆ ಮೌನವಾಗಿರುವ ಹನಿಪ್ರೀತ್ ಫಿಟ್ನೆಸ್ ಕಾಯ್ದುಕೊಳ್ಳಲು ಯೋಗ ಮಾಡ್ತಿದ್ದಾಳಂತೆ.

ಆಗಸ್ಟ್ 25,2017 ರಂದು ಪಂಚಕುಲಾ ಪೊಲೀಸರು ಹನಿಪ್ರೀತ್ ಳನ್ನು ಬಂಧಿಸಿದ್ದಾರೆ. ಪಂಚಕುಲಾ ಗಲಭೆಗೆ ಯತ್ನ ಹಾಗೂ ಪ್ರಚೋದನೆ ನೀಡಿದ ಆರೋಪ ಹನಿಪ್ರೀತ್ ಮೇಲಿದೆ. ವಿಚಾರಣೆ ವೇಳೆ ಹನಿಪ್ರೀತ್ ಅನೇಕ ವಿಷ್ಯಗಳನ್ನು ಬಾಯಿ ಬಿಟ್ಟಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...