alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಭಿಚಾರಿಯಾಗಿದ್ಲಂತೆ ರಾಮ್ ರಹೀಮ್ ಹನಿ

ಅತ್ಯಾಚಾರಿ ಬಾಬಾ ರಾಮ್ ರಹೀಮ್ ಹನಿ ಹನಿಪ್ರೀತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಸುದ್ದಿಗಳು ಹರಿದಾಡ್ತಿವೆ. ಬಾಬಾ ರಾಮ್ ರಹೀಮ್ ನಂತೆ ಹನಿಪ್ರೀತ್ ಕೂಡ ಲೈಂಗಿಕ ವ್ಯಸನಿಯಾಗಿದ್ದಳಂತೆ. ರಾಮ್ ರಹೀಮ್ ಜೊತೆಯೊಂದೇ ಅಲ್ಲ ಬೇರೆ ಕೆಲ ಹುಡುಗರ ಜೊತೆ ಆಕೆ ಸಂಬಂಧ ಬೆಳೆಸಿದ್ದಳು ಎನ್ನಲಾಗ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹನಿಪ್ರೀತ್ ಬಗ್ಗೆ ಆಶ್ಚರ್ಯಕರ ವಿಷ್ಯಗಳು ಹರಿದಾಡ್ತಿವೆ. ಹನಿಪ್ರೀತ್ ಸಿನಿಮಾ ನೆಪದಲ್ಲಿ ಮಾಡೆಲ್ ಗಳನ್ನು ಭೇಟಿಯಾಗ್ತಿದ್ದಳಂತೆ. ನಂತ್ರ ಅವ್ರನ್ನು ತನ್ನತ್ತ ಸೆಳೆಯುತ್ತಿದ್ದ ಹನಿ ಅವರ ಜೊತೆ ಸಂಬಂಧ ಬೆಳೆಸುತ್ತಿದ್ದಳಂತೆ. ಇದಕ್ಕಾಗಿಯೇ ಆಕೆ ನಕಲಿ ಫೇಸ್ಬುಕ್ ಅಕೌಂಟ್ ಮಾಡಿಕೊಂಡಿದ್ದಳಂತೆ.

ಇಷ್ಟೇ ಅಲ್ಲ ಹನಿಪ್ರೀತ್ ಹುಡುಗ್ರ ಜೊತೆ ಮಾತುಕತೆ ನಡೆಸಲು ಬೇರೆ ಸಿಮ್ ಬಳಸುತ್ತಿದ್ದಳು ಎನ್ನಲಾಗಿದೆ. ಈ ವಿಷ್ಯ ರಾಮ್ ರಹೀಮ್ ಗೆ ತಿಳಿದಿತ್ತು ಎನ್ನಲಾಗಿದೆ. ಆತ ಸಾದ್ವಿಗಳ ಜೊತೆ ಸಂಬಂಧ ಬೆಳೆಸಿದಂತೆ ಈಕೆ ಬೇರೆ ಹುಡುಗ್ರ ಸಂಪರ್ಕ ಬೆಳೆಸಿ ಸೇಡು ತೀರಿಸಿಕೊಳ್ಳುತ್ತಿದ್ದಳಂತೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...