alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಿಂತ ಮೊದಲೆ ಅಲ್ಲಿ ನಡೆಯುತ್ತೆ ಮಧುಚಂದ್ರ

love

ನಿಮಗೆ ಇದನ್ನು ಕೇಳಿ ವಿಚಿತ್ರವೆನಿಸಬಹುದು. ಭಾರತದಲ್ಲಿ ಇದಕ್ಕೆ ಅನುಮತಿ ಇಲ್ಲ. ಆದ್ರೆ ಛತ್ತೀಸ್ಗಢದ ಒಂದು ಸಮುದಾಯದಲ್ಲಿ ಈ ಆಚರಣೆ ಜಾರಿಯಲ್ಲಿದೆ.

ಛತ್ತೀಸ್ಗಢದ ಬಸ್ತಾರ್ ನಲ್ಲಿ ನೆಲೆಸಿರುವ ಮರಿಯಾ ಸಮುದಾಯದ ಜನರು ಈ ಪದ್ಧತಿಯನ್ನು ಆಚರಿಸಿಕೊಂಡು ಬರ್ತಿದ್ದಾರೆ. ಮದುವೆಗಿಂತ ಮೊದಲ ಪ್ರೀತಿ ಮಾಡುವುದರ ಜೊತೆಗೆ ಈ ಸಮುದಾಯದಲ್ಲಿ ಮಧುಚಂದ್ರವನ್ನೂ ಮುಗಿಸಬಹುದಾಗಿದೆ. ಇದಕ್ಕೆ ‘ಗೋಟುಲ್’ ಎಂದು ಹೆಸರಿದೆ.

ಮರಿಯಾ ಸಮುದಾಯದವರಿಗೆ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಹಿಂದಿನ ಕಾಲದಲ್ಲಿ ಈ ಪದ್ಧತಿಯನ್ನು ಶುರುಮಾಡಲಾಗಿದೆ. ಬೆಳಿಗ್ಗೆ ಪೂರ್ತಿ  ಶಿಕ್ಷಣ ಪಡೆಯುವ ಯುವಜನತೆ ರಾತ್ರಿ ಮನರಂಜನೆ ಪಡೆಯುತ್ತಾರೆ. ‘ಗೋಟುಲ್’ ಗೆ ಬರುವ ಯುವಕರು ತಮ್ಮ ಶಕ್ತಿ ಪ್ರದರ್ಶನ ಮಾಡ್ತಾರೆ. ಅವರನ್ನು ಮೆಚ್ಚುವ ಹುಡುಗಿ ಸಂಕೇತ ಮಾಡಿ ತೋರಿಸ್ತಾಳೆ. ಹೀಗೆ ಜೋಡಿ ಆಯ್ಕೆಯಾಗುತ್ತದೆ. ಅವರು ಒಂದಾಗಿ ಬಾಳಲು ಶುರುಮಾಡುತ್ತಾರೆ. ಈ ಪದ್ಧತಿಯಿಂದ ಸಮುದಾಯದಲ್ಲಿ ಈವರೆಗೂ ಒಂದೇ ಒಂದು ಬಲಾತ್ಕಾರ ಪ್ರಕರಣ ಕೇಳಿ ಬಂದಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...