alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ 2018 ರ ರಜಾ ದಿನಗಳ ಪಟ್ಟಿ….

ರಾಜ್ಯ ಸರ್ಕಾರವು 2018 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿ ಈ ಕೆಳಗಿನಂತೆ ಇದೆ.

ಜನವರಿ 15 ಸೋಮವಾರ, ಸಂಕ್ರಾಂತಿ ಹಬ್ಬ

ಜನವರಿ 26 ಶುಕ್ರವಾರ, ಗಣರಾಜ್ಯೋತ್ಸವ

ಫೆಬ್ರವರಿ 13 ಮಂಗಳವಾರ, ಮಹಾಶಿವರಾತ್ರಿ

ಮಾರ್ಚ್ 29 ಗುರುವಾರ, ಮಹಾವೀರ ಜಯಂತಿ

ಮಾರ್ಚ್ 30 ಶುಕ್ರವಾರ, ಗುಡ್ ಫ್ರೈಡೇ

ಏಪ್ರಿಲ್ 18 ಬುಧವಾರ, ಬಸವ ಜಯಂತಿ

ಮೇ 1 ಮಂಗಳವಾರ, ಕಾರ್ಮಿಕರ ದಿನಾಚರಣೆ

ಜೂನ್ 16 ಶನಿವಾರ, ರಂಜಾನ್

ಆಗಸ್ಟ್ 15  ಬುಧವಾರ, ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 22 ಬುಧವಾರ, ಬಕ್ರೀದ್

ಸೆಪ್ಟಂಬರ್ 13 ಗುರುವಾರ, ಗಣೇಶ ಚತುರ್ಥಿ

ಸೆಪ್ಟಂಬರ್ 21 ಶುಕ್ರವಾರ, ಮೊಹರಂ ಕೊನೆ ದಿನ

ಅಕ್ಟೋಬರ್ 2 ಮಂಗಳವಾರ, ಗಾಂಧಿ ಜಯಂತಿ

ಅಕ್ಟೋಬರ್ 8 ಸೋಮವಾರ, ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 18 ಗುರುವಾರ, ಮಹಾನವಮಿ/ಆಯುಧಪೂಜೆ

ಅಕ್ಟೋಬರ್ 19 ಶುಕ್ರವಾರ, ವಿಜಯದಶಮಿ

ಅಕ್ಟೋಬರ್ 24 ಬುಧವಾರ, ವಾಲ್ಮೀಕಿ ಜಯಂತಿ

ನವೆಂಬರ್ 1 ಗುರುವಾರ, ಕನ್ನಡ ರಾಜ್ಯೋತ್ಸವ

ನವೆಂಬರ್ 6 ಮಂಗಳವಾರ, ನರಕ ಚತುರ್ದಶಿ

ನವೆಂಬರ್ 8 ಗುರುವಾರ, ಬಲಿಪಾಡ್ಯಮಿ

ನವೆಂಬರ್ 21 ಬುಧವಾರ, ಈದ್ ಮಿಲಾದ್

ನವೆಂಬರ್ 26 ಸೋಮವಾರ, ಕನಕದಾಸ ಜಯಂತಿ

ಡಿಸೆಂಬರ್ 25  ಮಂಗಳವಾರ, ಕ್ರಿಸ್ ಮಸ್

ಇದರಲ್ಲಿ ಭಾನುವಾರ ಮಾರ್ಚ್ 18 ರಂದು ಬರುವ ಚಾಂದ್ರಮಾನ ಯುಗಾದಿ, 2 ನೇ ಶನಿವಾರದಂದು ಬರುವ ಏಪ್ರಿಲ್ 14 ರಂದು ರಜಾ ದಿನ ಒಳಗೊಂಡಿರುವುದಿಲ್ಲ. ಅಲ್ಲದೇ ಕೆಲವೊಮ್ಮೆ ಬದಲಾವಣೆಗೆ ಒಳಪಟ್ಟಿರುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...