alex Certify
ಕನ್ನಡ ದುನಿಯಾ       Mobile App
       

Kannada Duniya

ಸರತಿ ಸಾಲಿನಲ್ಲಿ ನಿಂತು ನೋಟು ಬದಲಿಸಿಕೊಂಡ್ರು ಮೋದಿ ತಾಯಿ

heeraben

ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪು ಹಣದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ತಾಯಿ ಹೀರಾಬೆನ್ ಸಂಪೂರ್ಣ ಬೆಂಬಲ ನೀಡಿದ್ದಾರೆ. 95 ವರ್ಷದ ಹೀರಾಬೆನ್ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾಯಿಸಿಕೊಂಡಿದ್ದಾರೆ.

ಗುಜರಾತಿನ ಗಾಂಧಿನಗರದ ಬ್ಯಾಂಕ್ ಗೆ ಬಂದ ಹೀರಾಬೆನ್ ಸಾಲಿನಲ್ಲಿ ನಿಂತು ನೋಟು ಬದಲಾಯಿಸಿಕೊಂಡಿದ್ದಾರೆ. 4500 ರೂಪಾಯಿ ತಂದಿದ್ದ ಮೋದಿಯವರ ತಾಯಿ, 2 ಸಾವಿರ ಮುಖ ಬೆಲೆಯ ನೋಟನ್ನು ಕೈನಲ್ಲಿ ಹಿಡಿದು ಮಾಧ್ಯಮಗಳಿಗೆ ತೋರಿಸಿದ್ದಾರೆ.

ನರೇಂದ್ರ ಮೋದಿ ಹೊಸ ನಿಯಮ ಜಾರಿಗೆ ತಂದು ಇಂದಿಗೆ 7 ದಿನ ಕಳೆದಿದೆ. ಇಂದು ಮೋದಿಯವರ ತಾಯಿ ಬ್ಯಾಂಕ್ ಗೆ ಬಂದು ನೋಟು ಬದಲಾಯಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...