alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಚಲದಲ್ಲಿ 32 ವರ್ಷಗಳ ಸಂಪ್ರದಾಯ ಬದಲಾಗುತ್ತಾ?

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಇನ್ನೇನು ಹೊರ ಬೀಳಲಿದೆ. ಈ ಬಾರಿ 32 ವರ್ಷಗಳ ಸಂಪ್ರದಾಯವನ್ನು ಜನತೆ ಉಳಿಸಿಕೊಂಡು ಹೋಗುತ್ತಾ ಇಲ್ಲ ಹೊಸ ಇತಿಹಾಸ ಬರೆಯುತ್ತಾ ಎಂಬ ಪ್ರಶ್ನೆ ಎಲ್ಲರ ಮುಂದಿದೆ.

ಹಿಮಾಚಲದಲ್ಲಿ 1985ರಿಂದ ಯಾವುದೇ ಪಕ್ಷ ಪುನರಾಯ್ಕೆಯಾಗಿಲ್ಲ. 1985ರಿಂದ ಈವರೆಗೆ ಪ್ರತಿ ಚುನಾವಣೆಯಲ್ಲೂ ಬೇರೆ ಬೇರೆ ಪಕ್ಷಗಳೇ ಗೆಲುವು ಸಾಧಿಸಿವೆ. ಈ ಬಾರಿ ಕೂಡ ಸಂಪ್ರದಾಯ ಮುಂದುವರೆಯಲಿದೆ ಎಂದು ಬಿಜೆಪಿ ಹೇಳ್ತಿದೆ.  ಗೆಲುವು ನಮ್ಮದೆ ಎಂಬ ವಿಶ್ವಾಸದಲ್ಲಿ ಬಿಜೆಪಿಯಿದೆ.

1985ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ನಂತ್ರ 1990ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. 1993ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 1998ರಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. 2003ರಲ್ಲಿ ಗೆಲುವು ಕಾಂಗ್ರೆಸ್ ಪಾಲಾಯ್ತು. 2007ರಲ್ಲಿ ಕಾಂಗ್ರೆಸ್ ಮಣಿಸಿ ಬಿಜೆಪಿ ಗದ್ದುಗೆ ಏರಿತ್ತು. 2012ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳಲು ಯಶಸ್ವಿಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...