alex Certify
ಕನ್ನಡ ದುನಿಯಾ       Mobile App
       

Kannada Duniya

ಕಂದಕಕ್ಕುರುಳಿದ ಕಾರ್: 11 ಮಂದಿ ದುರ್ಮರಣ

ಹಿಮಾಚಲ ಪ್ರದೇಶದ ಕುಲುವಿನಲ್ಲಿ ಕಾರೊಂದು ಕಂದಕಕ್ಕುರುಳಿದೆ. ಘಟನೆಯಲ್ಲಿ ಕಾರಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದಾರೆ. ಮೂವರು ಪುರುಷರು, ಐದು ಮಹಿಳೆಯರು ಹಾಗೂ ಮೂವರು ಮಕ್ಕಳು ಕಾರಿನಲ್ಲಿದ್ದರು ಎನ್ನಲಾಗಿದೆ.

ರಹನಿನಾಲ್ ನಲ್ಲಿ ಸ್ಕಾರ್ಪಿಯೋ ಕಾರು ಕಂದಕಕ್ಕುರುಳಿದೆ. ಇವ್ರೆಲ್ಲ ಮನಾಲಿಯಿಂದ ಪಾಂಗಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಬುಧವಾರ ತಡರಾತ್ರಿ 12.22 ಕ್ಕೆ ಚೆಕ್ ಪೋಸ್ಟ್ ನಲ್ಲಿ ಕಾರಿನ ನಂಬರ್ ಎಂಟ್ರಿಯಾಗಿದೆ. ಬೆಳಿಗ್ಗೆ ಸಂಬಂಧಿಕರು ಹುಡುಕಾಟ ಶುರು ಮಾಡಿದ್ದಾರೆ.

ತಡರಾತ್ರಿ ಹವಾಮಾನ ಕೈಕೊಟ್ಟಿದ್ದು, ರಸ್ತೆ ಕಾಣದೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ವಿಷ್ಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಭಾರೀ ಮಳೆ ಹಾಗೂ ಮಂಜಿನ ವಾತಾವರಣವಿರುವ ಕಾರಣ ರಾತ್ರಿ ಪ್ರಯಾಣ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...