alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ಮೆಟ್ರೋದಲ್ಲಿ ನಾಗಿನ್ ನೃತ್ಯದ ಕಮಾಲ್….

metro naginಪ್ರಯಾಣದ ಸಂದರ್ಭದಲ್ಲಿ ಏನಾದ್ರೂ ಮನರಂಜನೆ ಇದ್ರೆ ಚೆನ್ನ. ದೆಹಲಿ ಮೆಟ್ರೋದಲ್ಲೂ ಗಂಟೆಗಟ್ಟಲೆ ಕುಳಿತು ಪ್ರಯಾಣಿಕರಿಗೂ ಬೋರ್ ಆಗಿತ್ತು.

ಮೊಬೈಲ್ ನಲ್ಲಿ ಇಣುಕಿ ಇಣುಕಿ ಸುಸ್ತಾದ ಪ್ರಯಾಣಿಕರೆಲ್ಲ ಉಸ್ಸಪ್ಪ ಅಂತಾ ಸುಮ್ಮನೆ ಕುಳಿತಿದ್ರು. ಅವರ ಬೇಸರವನ್ನೆಲ್ಲ ಇಬ್ಬರು ಯುವಕರು ಮಂಗಮಾಯ ಮಾಡಿದ್ದಾರೆ. ಅದು ಕೂಡ ನಾಗಿನ್ ಡ್ಯಾನ್ಸ್ ಮೂಲಕ.

ಚಲಿಸುತ್ತಿರುವ ಮೆಟ್ರೋದಲ್ಲಿ ಇಬ್ಬರು ಯುವಕರು ಸಡನ್ನಾಗಿ ಡ್ಯಾನ್ಸ್ ಮಾಡಲು ಶುರು ಮಾಡಿದ್ರು. ವಿಚಿತ್ರ ಹಾವ-ಭಾವ ಮಾಡುತ್ತ, ನಾಗಿನ್ ನೃತ್ಯದ ಮೂಲಕ ಎಲ್ಲರನ್ನೂ ರಂಜಿಸಿದ್ರು. ಯುವಕರು ಡ್ಯಾನ್ಸ್ ಮಾಡುತ್ತ ಬೋಗಿಯ ಉದ್ದಗಲಕ್ಕೆ ಹೋಗ್ತಾ ಇದ್ರೆ ಎಲ್ಲರಿಗೂ ಖುಷಿಯೋ ಖುಷಿ. ಈ ನಾಗಿನ್ ನೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಯಾರೋ ಸಾಮಾಜಿಕ ಜಾಲ ತಾಣಗಳಲ್ಲೂ ಅಪ್ ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...